अर्थ : ಸಮಯದ ಅತಿ ಚಿಕ್ಕ ಆವೃತ್ತಿಗಳಲ್ಲಿ ಮತ್ತೆ ಮತ್ತೆ ಘಟಿಸುವ ರೀತಿ
उदाहरण :
ಒಂದೊಂದು ಬಾರಿ ಈ ಹಾಡು ಕ್ಷಣಕ್ಷಣಕ್ಕೂ ನೆನಪಿಗೆ ಬರುತ್ತದೆ.
पर्यायवाची : ಅನುಕ್ಷಣ, ಕ್ಷಣಕ್ಷಣಕ್ಕೂ, ಕ್ಷಣಕ್ಷಣಕ್ಕೆ, ಪ್ರತೀ ಗಳಿಗೆ, ಪ್ರತೀಕ್ಷಣ
अन्य भाषाओं में अनुवाद :
अर्थ : ಅತಿ ಕಮ್ಮಿಕಾಲದ ಅವಧಿ ಸೂಚಿಸುವ ಕ್ರಿಯಾವಿಶೇಷಣ ರೂಪ
उदाहरण :
ಅವಳು ತನ್ನ ಪ್ರಿಯತಮನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ.
पर्यायवाची : ಒಂದು ಕ್ಷಣ ಕೂಡಾ, ಒಂದು ಕ್ಷಣವೂ, ಒಂದು ಗಳಿಗೇನೂ, ಒಂದು ಸ್ವಲ್ಪ ಹೊತ್ತೂ
अन्य भाषाओं में अनुवाद :
For an instant or moment.
We paused momentarily before proceeding.