सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ
उदाहरण : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.
पर्यायवाची : ಯೋಗ, ಯೋಗಸಾಧನೆ, ಯೋಗಾಯೋಗ, ವ್ಯಾಯಾಮ
अन्य भाषाओं में अनुवाद :हिन्दी
योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।
अर्थ : ಯೋಗ ಶಾಸ್ತ್ರದ ಅನುಗುಣವಾಗಿ ನಡೆಸುವ ಯೋಗಸಾಧನೆ
उदाहरण : ಯೋಗಾಭ್ಯಾಸದಿಂದ ಮನುಷ್ಯನು ಸಂಯಮಿಯಾಗುತ್ತಾನೆ.
पर्यायवाची : ಯೋಗಸಾಧನೆ
योगशास्त्र के अनुसार योग की साधना।
इंस्टॉल करें