पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಯೋಜನೆ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಯೋಜನೆ ಮಾಡು   ಕ್ರಿಯಾಪದ

अर्थ : ಯಾವುದೇ ಕೆಲಸ ಮುಂತಾದವುಗಳಿಗೆ ಯೋಜನೆಯನ್ನು ತಯಾರು ಮಾಡುವ ಪ್ರಕ್ರಿಯೆ

उदाहरण : ಅವನು ಮನೆಗೆ ಹೋಗಲು ಉಪಾಯವನ್ನು ಮಾಡುತ್ತಿದ್ದಾನೆ

पर्यायवाची : ಉಪಾಯ ಮಾಡು


अन्य भाषाओं में अनुवाद :

किसी काम आदि के लिए योजना तैयार करना।

वह घर जाने की योजना बना रहा है।
प्लानिंग करना, योजना बनाना

Make plans for something.

He is planning a trip with his family.
plan

अर्थ : ಯಾವುದೇ ಕೆಲಸ, ಘಟನೆ ಮುಂತಾದವುಕ್ಕಾಗಿ ಸ್ಥಾನ, ಸಮಯ ಇತ್ಯಾದಿ ನಿರ್ಧಾರ ಮಾಡುವ ಪ್ರಕ್ರಿಯೆ

उदाहरण : ನಾನು ಮುಂದಿನ ತಿಂಗಳಲ್ಲಿ ಮನೆಗೆ ಹೋಗವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ.

पर्यायवाची : ಉಪಾಯ ಮಾಡು, ಕಾರ್ಯಕ್ರಮ ಮಾಡು


अन्य भाषाओं में अनुवाद :

* किसी काम, घटना आदि के लिए स्थान, समय आदि निर्धारित करना।

मैंने अगले महीने घर जाने का कार्यक्रम बनाया है।
कार्यक्रम बनाना, योजना बनान

चौपाल