अर्थ : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ
उदाहरण :
ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.
पर्यायवाची : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನತೆ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ
अन्य भाषाओं में अनुवाद :
अर्थ : ಯಾವುದು ರಕ್ತ ತರಹ ಕೆಂಪಾಗಿಲ್ಲವೋ
उदाहरण :
ರೋಗದಿಂದ ಅವರ ಶರೀರ ರಕ್ತಹೀನ ವರ್ಣವಾಗಿದೆ.
पर्यायवाची : ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ
अन्य भाषाओं में अनुवाद :
अर्थ : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು
उदाहरण :
ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.
पर्यायवाची : ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ
अन्य भाषाओं में अनुवाद :