अर्थ : ಅಸ್ತಿತ್ವಕ್ಕೆ ತರುವುದು
उदाहरण :
ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ
पर्यायवाची : ತಯಾರಿಸುವುದು, ನಿರ್ಮಿಸುವುದು, ಮಾಡುವುದು
अन्य भाषाओं में अनुवाद :
अस्तित्व में लाना।
कुम्हार घड़े बनाता है।अर्थ : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು
उदाहरण :
ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ
पर्यायवाची : ಕೆತ್ತುವುದು, ನಿರ್ಮಿಸುವುದು
अन्य भाषाओं में अनुवाद :