पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ರಮಣೀಯ शब्द का अर्थ तथा उदाहरण पर्यायवाची एवम् विलोम शब्दों के साथ।

ರಮಣೀಯ   ನಾಮಪದ

अर्थ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

उदाहरण : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

पर्यायवाची : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


अन्य भाषाओं में अनुवाद :

A quality that outshines the usual.

brilliancy, luster, lustre, splendor, splendour

ರಮಣೀಯ   ಗುಣವಾಚಕ

अर्थ : ನೋಡಲು ಮನೋಹರವಾಗಿ ಕಾಣುವ ಸಹಜ ಸುಂದರ ವಸ್ತು ಅಥವಾ ಸಂಗತಿ

उदाहरण : ಜೋಗ ಜಲಪಾತವು ಮಳೆಗಾಲದಲ್ಲಿ ನೋಡಲು ರಮಣೀಯ ವಾಗಿರುತ್ತದೆ.

पर्यायवाची : ಚೆಲುವಾದ


अन्य भाषाओं में अनुवाद :

जो रमण करने के योग्य हो।

झीलों से घिरा आई आई टी पवई एक रमणीय स्थल है।
रमण, रमणीक, रमणीय, रम्य, रावन

Excellent and delightful in all respects.

An idyllic spot for a picnic.
idyllic

चौपाल