अर्थ : ಕಳುಹಿಸಿದಂತಹ
उदाहरण :
ನಿಮ್ಮಿಂದ ರವಾನಿಸಿದ ಪತ್ರ ನನಗೆ ತಲುಪಿತು.
पर्यायवाची : ಪ್ರೇಷಿತ, ಪ್ರೇಷಿತನಾದ, ಪ್ರೇಷಿತನಾದಂತ, ಪ್ರೇಷಿತನಾದಂತಹ, ರವಾನಿಸಿದ, ರವಾನಿಸಿದಂತ
अन्य भाषाओं में अनुवाद :
Caused or enabled to go or be conveyed or transmitted.
sentअर्थ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು
उदाहरण :
ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.
पर्यायवाची : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದ, ಕಳುಹಿಸಿದಂತಹ, ರವಾನಿಸಿದ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ
अन्य भाषाओं में अनुवाद :
जो कहीं से किसी दूसरी जगह के लिए चल पड़ा हो।
दर्शन के लिए रवाना संत मंडली मंदिर पर पहुँच गई है।अर्थ : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ
उदाहरण :
ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?
पर्यायवाची : ಕಳುಹಿಸಿದ, ಕಳುಹಿಸಿದಂತ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ
अन्य भाषाओं में अनुवाद :