अर्थ : ಕಾವ್ಯದಲ್ಲಿ ಬರುವ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತವೆಂಬ ಒಂಬತ್ತು ಬಗೆಯ ರಸಗಳು
उदाहरण :
ರಸಗಳು ಒಂಬತ್ತು ಎಂದು ಹೇಳಲಾಗುತ್ತದೆ.
अन्य भाषाओं में अनुवाद :
साहित्य में कथानकों, काव्यों, नाटकों आदि में रहने वाला वह तत्व जो अनुराग, करुणा, क्रोध, रति आदि मनोभावों को जागृत, प्रबल तथा सक्रिय करता है।
रस की संख्या नौ मानी गई है।अर्थ : ಯಾವುದಾದರೂ ಹಣ್ಣು, ಎಲೆ, ಹೂವು ಇತ್ಯಾದಿಗಳನ್ನು ಹಿಂಡಿದಾಗ ಬರುವ ಸಾರ
उदाहरण :
ಬೇವಿನ ಎಲೆಗಳ ರಸ ಕುಡಿಯುವುದರಿಂದ ಅನೇಕ ರೋಗಗಳು ವಾಸಿಯಾಗುತ್ತದೆ.
अन्य भाषाओं में अनुवाद :
अर्थ : ಯಾವುದೇ ಪದಾರ್ಥದವನ್ನು ಅರೆದಾಗ ರಸ ಹೊರಗೆ ಬರುವುದು
उदाहरण :
ಪುದೀನದ ರಸ ಹೊಟ್ಟೆಗೆ ತುಂಬಾ ಒಳ್ಳೆಯದು.
अन्य भाषाओं में अनुवाद :
Any substance possessing to a high degree the predominant properties of a plant or drug or other natural product from which it is extracted.
essenceअर्थ : ಯಾವುದೇ ಗ್ರಂಥಿ ಅಥವಾ ಕೋಶಗಳಿಂದ ಸ್ರವಿಸುವ ದ್ರವವು ಶರೀರದ ಕ್ರಿಯೆಯಲ್ಲಿ ತುಂಬಾ ಮಹತ್ವ ಬೀರುವುದು
उदाहरण :
ಜೊಲ್ಲು, ಹಾರ್ಮೋನ್ ಮುಂತಾದವುಗಳು ದ್ರವಗಳು.
अन्य भाषाओं में अनुवाद :
A functionally specialized substance (especially one that is not a waste) released from a gland or cell.
secretion