पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ರಾಸಾಯನಿಕ शब्द का अर्थ तथा उदाहरण पर्यायवाची एवम् विलोम शब्दों के साथ।

ರಾಸಾಯನಿಕ   ನಾಮಪದ

अर्थ : ರಾಸಾಯನಕ್ಕೆ ಸಂಬಂಧಿಸಿದ ದ್ರವ

उदाहरण : ಪ್ರಯೋಗಶಾಲೆಯಲ್ಲಿ ರಾಸಾಯನದ ಪ್ರಯೋಗವನ್ನು ಅಭ್ಯಾಸ ಮಾಡಲು ಉಪಯೋಗಿಸುತ್ತಾರೆ.

पर्यायवाची : ರಾಸಾಯನ, ರಾಸಾಯನ ದ್ರವ, ರಾಸಾಯನಿಕ ದ್ರವ


अन्य भाषाओं में अनुवाद :

रसायन से संबंधित द्रव्य।

प्रयोगशाला में रसायनों का प्रयोग सावधानी से करना चाहिए।
रसायन, रासायनिक द्रव्य

अर्थ : ಒಂದು ಪ್ರಕ್ರಿಯೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೂಲವಸ್ತುಗಳ ಮಿಶ್ರಣವನ್ನು ಪರಸ್ಪರ ಸೇರಿಸಿ ಹೊಸ ಪದಾರ್ಥವನ್ನು ತಯಾರಿಸುವುದು

उदाहरण : ರಾಸಾಯನಿಕ ಕ್ರಿಯೆಯಿಂದ ಹಲವಾರು ಪ್ರಕಾರದ ಗೊಬ್ಬರವನ್ನು ಮಾಡುವರು


अन्य भाषाओं में अनुवाद :

वह प्रक्रिया जिसमें एक या एक से अधिक तत्व या यौगिक आपस में क्रिया कर नया पदार्थ बनाते हैं।

अम्ल और क्षार की अभिक्रिया से लवण और पानी बनते हैं।
अभिक्रिया, रासायनिक अभिक्रिया

(chemistry) a process in which one or more substances are changed into others.

There was a chemical reaction of the lime with the ground water.
chemical reaction, reaction

ರಾಸಾಯನಿಕ   ಗುಣವಾಚಕ

अर्थ : ರಾಸಾಯನಿಕ ವಿಜ್ಞಾನದಕ್ಕೆ ಸಂಬಂಧಿಸಿದ ಅಥವಾ ಅದರಲ್ಲಿ ಬಳಸುವಂತಹದು

उदाहरण : ಶರೀರದಲ್ಲಿ ನಾವು ಊಟ ಮಾಡಿದ ಆಹಾರವು ಜೀರ್ಣವಾಗುವುದು ಒಂದು ರಾಸಾಯನಿಕ ಕ್ರಿಯೆ.


अन्य भाषाओं में अनुवाद :

रसायन शास्त्र से संबंध रखनेवाला या रसायन का।

शरीर में भोजन का पाचन एक रासायनिक प्रक्रिया है।
रसायनिक, रासायनिक

Relating to or used in chemistry.

Chemical engineer.
Chemical balance.
chemic, chemical

चौपाल