अर्थ : ಮೂರು ಚಕ್ರಗಳ ಒಂದು ಚಿಕ್ಕದಾದ ಸವಾರಿ ಮಾಡುವ ಗಾಡಿ ಅದನ್ನು ಸೈಕಲ್ ನ ತರಹ ಪೆಟಲ್ ಮಾಡಿಕೊಂಡು ಓಡಿಸುತ್ತಾನೆ
उदाहरण :
ವೃದ್ಧ ರಿಕ್ಷಾ ಚಾಲಕನು ರಿಕ್ಷಾವನ್ನು ಓಡಿಸುತ್ತಾ ತನ್ನ ಜೀವನವನ್ನು ನಡೆಸುತ್ತಿದ್ದಾನೆ.
अन्य भाषाओं में अनुवाद :
तीन पहियों की एक छोटी सवारी गाड़ी जिसे आदमी साइकिल की तरह पैडल मारकर चलाता है।
वृद्ध रिक्शा चालक रिक्शा चलाते समय हाँफ रहा था।अर्थ : ಎರಡು ಗಾಲಿಗಳಿರುವ ಸವಾರಿ ಮಾಡುವಂತಹ ಗಾಡಿ ಇದನ್ನು ವ್ಯಕ್ತಿಯು ಎಳೆದು ಕೊಂಡು ಹೋಗುತ್ತಾನೆ
उदाहरण :
ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಕಲ್ಕತ್ತಾದ ರಸ್ತೆಗಳಲ್ಲಿ ಕೆಲವು ಜನರು ರಿಕ್ಷಾವನ್ನು ಎಳೆಯುತ್ತಿರುವುದನ್ನು ನೋಡಬಹುದು.
अन्य भाषाओं में अनुवाद :
दो पहियों की सवारी गाड़ी जिसे एक आदमी पैदल ही खींचता है।
आज के वैज्ञनिक युग में भी कोलकता की सड़कों पर कुछ लोगों को रिक्शा खींचते हुए देखा जा सकता है।अर्थ : ಮೂರು ಚಕ್ರಗಳುಳ್ಳಂತಹ ಒಂದು ಯಂತ್ರಚಾಲಿತ ಸವಾರಿಮಾಡುವ ಗಾಡಿ
उदाहरण :
ಮುಂಬೈ ನಗರದಲ್ಲಿ ರಸ್ತೆ-ರಸ್ತೆಗೂ ಆಟೋ-ರಿಕ್ಷಾಗಳು ಅಧಿಕವಾಗಿವೆ.
पर्यायवाची : ಆಟೋ ರಿಕ್ಷಾ, ಆಟೋ-ರಿಕ್ಷಾ
अन्य भाषाओं में अनुवाद :
तीन पहियों की एक यंत्रचालित सवारी गाड़ी।
आई आई टी पवई से अंधेरी जाने के लिए हमने एक रिक्शा लिया।A conveyance that transports people or objects.
vehicle