अर्थ : ಯಾವುದಾದರೂ ಸಾಮಾನು ಅಥವಾ ವಸ್ತುವನ್ನು ಕಟ್ಟಲು ವಿಶೇಷವಾಗಿ ಸ್ಯಾಟಿನ್ ಅಥವಾ ಪ್ಲಾಸ್ಟಿಕ್ನಿಂದ ಮಾಡಿರುವ ಕಿರಿಯಗಲದ ಉದ್ದನೆಯ ಪಟ್ಟಿ
उदाहरण :
ಮಕ್ಕಳ ಫ್ರಾಕ್ನಲ್ಲಿ ಬಣ್ಣ-ಬಣ್ಣದ ರಿಬ್ಬನ್ ಹಾಕಿರುತ್ತದೆ.
पर्यायवाची : ಅಲಂಕಾರ ಪಟ್ಟಿ, ಕಟ್ಟುವ ಪಟ್ಟಿ
अन्य भाषाओं में अनुवाद :
Notion consisting of a narrow strip of fine material used for trimming.
ribbon