अर्थ : ಸಂಖ್ಯೆ ಹಾಕಿದ ಅಂಕಣಗಳುಳ್ಳ ಮೇಜಿನ ಮೇಲೆ ಸುತ್ತುತ್ತಿರುವ ಚಕ್ರದ ಮೇಲೆ ಚೆಂಡನ್ನು ಬೀಳಿಸಿ, ಆ ಚೆಂಡು ಯಾವ ಸಂಖ್ಯೆಯ ಮೇಲೆ ನಿಂತುಕೊಳ್ಳುತ್ತದೆ ಎನ್ನುವುದರ ಮೇಲೆ ಬಾಜಿ ಕಟ್ಟುವ ಒಂದು ಬಗೆಯ ಆಟದಲ್ಲಿ ಬಳಕೆಯಾಗುವ ವೃತ್ತಾಕಾರದ ವಸ್ತು
उदाहरण :
ಅವನು ರೂಲೆಟ್_ಚಕ್ರ ಎಂಟನೇ ನಂಬರಿನ ಮೇಲೆ ನಿಲ್ಲುತ್ತದೆ ಎಂದು ಜೂಜು ಕಟ್ಟಿದ.
अन्य भाषाओं में अनुवाद :
Game equipment consisting of a wheel with slots that is used for gambling. The wheel rotates horizontally and players bet on which slot the roulette ball will stop in.
roulette wheel, wheel