पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ರೈತ शब्द का अर्थ तथा उदाहरण पर्यायवाची एवम् विलोम शब्दों के साथ।

ರೈತ   ನಾಮಪದ

अर्थ : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ

उदाहरण : ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.

पर्यायवाची : ಅನ್ನದಾತ, ಆರಂಭಗಾರ, ಕೃಷಿಕ, ನೇಗಿಲು ಹಿಡದವ, ಬೇಸಾಯಗಾರ, ವ್ಯವಸಾಯಗಾರ


अन्य भाषाओं में अनुवाद :

हल चलानेवाला व्यक्ति।

हलवाहा खेत जोतते समय गीत गा रहा था।
हरवाह, हरवाहा, हलवाह, हलवाहा

A man who plows.

ploughman, plower, plowman

अर्थ : ಬೀಜಗಳನ್ನು ಬಿತ್ತನೆ ಮಾಡುವ ವ್ಯಕ್ತಿ

उदाहरण : ಬೀಜ ಬಿತ್ತುವವನು ಹೊಲದಲ್ಲಿ ಬೀಜ ಬಿತ್ತುತ್ತಿದ್ದಾನೆ.

पर्यायवाची : ಬಿತ್ತನೆ ಮಾಡುವವ, ಬೀಜ ಬಿತ್ತುವವ


अन्य भाषाओं में अनुवाद :

बीज बोनेवाला व्यक्ति।

वापक खेत में बीज छिटक रहा है।
निवापक, बुआई कर्मी, बुआईकर्ता, बोनेवाला, वपनकर्ता, वपनकर्त्ता, वापक

Someone who sows.

sower

अर्थ : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ

उदाहरण : ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.

पर्यायवाची : ಆರಂಭಗಾರ, ಒಕ್ಕಲಿಗ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ವ್ಯವಸಾಯಗಾರ, ವ್ಯವಸಾಯದಾರ


अन्य भाषाओं में अनुवाद :

वह व्यक्ति जो कृषि या खेती करता हो।

किसान रात-दिन मेहनत करके अन्न उपजाते हैं।
काश्तकार, किसान, कृषक, खेतिहर, भूमिजीवी

A person who operates a farm.

farmer, granger, husbandman, sodbuster

चौपाल