अर्थ : ಹಲವು ರೈಲ್ವೆ ನಿಲ್ದಾಣಗಳನ್ನು ಜೋಡಿಸುವ ಮತ್ತು ಹಲವು ರೈಲುಗಳು ಬೋಗಿ ಬದಲಿಸಿಕೊಂಡು ಸಂಚಾರ ಮುಂದುವರೆಸುವ ಒಂದು ದೊಡ್ಡದಾದ ರೈಲ್ವೆ ನಿಲ್ದಾಣ
उदाहरण :
ಝಾಜ್ಸಿ ಒಂದು ರೈಲ್ವೆ_ಜಂಕ್ಷನ್.
अन्य भाषाओं में अनुवाद :
वह बड़ा रेलवे स्टेशन जहाँ कई पटरियाँ मिलती हैं या एक-दूसरे को काटती हैं।
झाँसी एक रेलवे जंक्शन है।A junction where two or more railway lines meet or cross.
railway junctionअर्थ : ರೈಲುಗಳು ರೂಢಿಯಾಗಿ ನಿಲ್ಲುವ, ಪ್ಲಾಟ್ ಫಾರಂ ಮತ್ತು ಸಾಮಾನ್ಯವಾಗಿ ಆಡಳಿತ ಕಛೇರಿ ಇರುವ ಸ್ಥಳ
उदाहरण :
ಈ ದಿನ ರೈಲ್ವೆ_ನಿಲ್ದಾಣದಲ್ಲಿ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು.
पर्यायवाची : ರೈಲ್ವೆ ನಿಲ್ದಾಣ, ರೈಲ್ವೆ ಸ್ಟೇಷನ್
अन्य भाषाओं में अनुवाद :
वह स्थान जहाँ यात्रियों को छोड़ने या ले जाने के लिए रेलगाड़ी आकर रुकती है।
वह सारनाथ जाने के लिए वाराणसी रेलवे स्टेशन पर ही उतर गया।Terminal where trains load or unload passengers or goods.
railroad station, railroad terminal, railway station, train depot, train station