अर्थ : ಪಂಚೆ, ಸೀರೆ ಮುಂತಾದವುಗಳ ಸೆರಗನ್ನು ತೊಡೆಯ ಸಂದಿಯಿಂದ ಹಾಯಿಸಿ ಹಿಂದೆ ಸೊಂಟದಲ್ಲಿ ಸಿಕ್ಕಿಸಿ ಉಡುವ ಒಂದು ಕ್ರಮ
उदाहरण :
ನನ್ನ ತಂದೆ ಲಂಗೋಟಿಯನ್ನು ಹಾಕಿಕೊಂಡು ಹೊರಗೆ ಹೋದರು.
पर्यायवाची : ಕಚ್ಚೆ
अन्य भाषाओं में अनुवाद :
अर्थ : ಚಿಕ್ಕ ಲಂಗೋಟಿ
उदाहरण :
ಚಿಕ್ಕ ಮಕ್ಕಳಿಗೆ ಲಂಗೋಟಿಯನ್ನು ಕಟ್ಟುತ್ತಾರೆ.
पर्यायवाची : ಲಂಗೋಟ
अन्य भाषाओं में अनुवाद :