पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲಂಘನ शब्द का अर्थ तथा उदाहरण पर्यायवाची एवम् विलोम शब्दों के साथ।

ಲಂಘನ   ನಾಮಪದ

अर्थ : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

उदाहरण : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

पर्यायवाची : ದಾಟಿಹೋಗು, ದಾಟು, ದಾಟುವಿಕೆ, ಹಾರಿಹೋಗು, ಹಾರು, ಹಾರುವಿಕೆ


अन्य भाषाओं में अनुवाद :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

अर्थ : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ

उदाहरण : ನೆಗೆತ ಕೋತಿಗಳಿಗೆ ಹುಟ್ಟುಗುಣ.

पर्यायवाची : ಎಗರು, ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ನೆಗೆತ, ಹಾರಿಕೆ


अन्य भाषाओं में अनुवाद :

कहीं पहुँचने के लिए उछलने की क्रिया।

उसने एक ही छलाँग में गेंद पकड़ी।
कुदान, छलाँग, छलांग, फलाँग, फलांग, फाल

A light, self-propelled movement upwards or forwards.

bounce, bound, leap, leaping, saltation, spring

चौपाल