अर्थ : ನೀತಿಪಥದಿಂದ ಇಳಿದಿರುವ ಮತ್ತು ಸಮಾಜದಲ್ಲಿ ತುಂಬಾ ಕೆಟ್ಟದು ಎಂದು ನಂಬಲಾಗುವಂತಹ ಆಚಾರ ಅಥವಾ ವ್ಯವಹಾರ
उदाहरण :
ಇಂದು ಸಮಾಜದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ.
पर्यायवाची : ದುರಾಚಾರ, ಭ್ರಷ್ಟಾಚಾರ
अन्य भाषाओं में अनुवाद :
नीतिपथ से गिरा हुआ और समाज में बहुत बुरा माना जाने वाला आचरण या व्यवहार।
आजकल समाज में भ्रष्टाचार व्याप्त है।Lack of integrity or honesty (especially susceptibility to bribery). Use of a position of trust for dishonest gain.
corruption, corruptness