अर्थ : ನೂರು ಸಾವಿರ ಸಂಖ್ಯೆ
उदाहरण :
ಲಕ್ಷಕ್ಕೆ ಎಷ್ಟು ಸೊನ್ನೆ ಬರೆಯಬೇಕೆಂದು ನೀನು ಹೇಳುವೆಯ.
पर्यायवाची : 100000
अन्य भाषाओं में अनुवाद :
अर्थ : ಒಂದು ಲಕ್ಷ ಅಂಕಿ ಅಂಶಗಳ ಪ್ರಕಾರವಾಗಿ ಒಂದು ಲಕ್ಷ ಸ್ಥಾನದಲ್ಲಿ ಇರುತ್ತದೆ
उदाहरण :
ಐದು ಲಕ್ಷದಲ್ಲಿ ಐದು ಲಕ್ಷದ ಸ್ಥಾನದಲ್ಲಿ ಇದೆ.
अन्य भाषाओं में अनुवाद :
अंकों के स्थानों की गिनती में इकाई की ओर से गिनने पर छठा स्थान जिसमें लाख गुणित का बोध होता है।
एक लाख चार में लाख के स्थान पर एक है।अर्थ : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ
उदाहरण :
ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.
पर्यायवाची : ಉದ್ದೇಶ, ಗುರಿ, ಮಹತ್ವಾಕಾಂಕ್ಷೆ, ಮಹದಾಶೆ, ಹೆಬ್ಬಯಕೆ, ಹೇರಾಸೆ
अन्य भाषाओं में अनुवाद :
पहुँचने का स्थान या वह जगह जहाँ जाना हो।
रंजन अभी तक अपने गंतव्य पर नहीं पहुँचा है।The place designated as the end (as of a race or journey).
A crowd assembled at the finish.अर्थ : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು
उदाहरण :
ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.
अन्य भाषाओं में अनुवाद :
वह काला दाग या चिह्न जिस पर अभ्यास के लिए निशाना लगाया जाता है।
उसने पहले ही निशाने में चाँद को भेद दिया।अर्थ : ನೂರು ಸಾವಿರ
उदाहरण :
ಅವನು ತನ್ನ ತಮ್ಮನಿಗೆ ಲಕ್ಷ ರೂಪಾಯಿ ಕೊಟ್ಟನು
पर्यायवाची : 100000
अन्य भाषाओं में अनुवाद :
(in Roman numerals, C written with a macron over it) denoting a quantity consisting of 100,000 items or units.
hundred thousand