अर्थ : ಬೆಳಕು ಕೊಡುವ ಉಪಕರಣದಲ್ಲಿ ಬತ್ತಿ ಇದ್ದು ನಾಲ್ಕು ಕಡೆಯಲ್ಲು ದುಂದಾದ ಸೀಸಿ ಹಾಕಿದ್ದು ಮತ್ತು ಎಣ್ಣೆ ಇಡಲು ಒಂದು ಆದಾರ ಕೊಟ್ಟಿರುವರು
उदाहरण :
ರಾಮ ಲಾಟೀನು ಹಚ್ಚಿ ಓದಲು ಕುಳಿತುಕೊಂಡನು.
पर्यायवाची : ಕಂದೇಲು ಲಾಂದ್ರ
अन्य भाषाओं में अनुवाद :
Light in a transparent protective case.
lanternअर्थ : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು
उदाहरण :
ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.
पर्यायवाची : ಕಂದೀಲು, ದೀಪದ ಬುರುಡೆ, ಲಾಂದ್ರ
अन्य भाषाओं में अनुवाद :