पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲೆಕ್ಕ शब्द का अर्थ तथा उदाहरण पर्यायवाची एवम् विलोम शब्दों के साथ।

ಲೆಕ್ಕ   ನಾಮಪದ

अर्थ : ಆ ಶಾಸ್ತ್ರದಲ್ಲಿ ಸಂಖ್ಯೆ, ಪರಿಮಾಣ ಮೊದಲಾದವಗಳನ್ನು ನಿಶ್ಚಿತಗೊಳಿಸುವ ಉಪಯೋಗಗಳ ವಿಚಾರವಿರುತ್ತದೆ

उदाहरण : ರಾಮಾನುಜಂ ಗಣಿತಶಾಸ್ತ್ರದ ಪ್ರಸಿದ್ಧ ವಿಜ್ಞಾನಿಜ್ಞಾನಿ.

पर्यायवाची : ಗಣಿತ, ಗಣಿತಶಾಸ್ತ್ರ, ಲೆಕ್ಕಶಾಸ್ತ್ರ


अन्य भाषाओं में अनुवाद :

वह शास्त्र जिसमें संख्या, परिमाण आदि निश्चित करने के उपायों का विचार होता है।

रामानुजम् गणितशास्त्र के सुप्रसिद्ध ज्ञाता थे।
गणित, गणित विद्या, गणित शास्त्र, गणित-विद्या, गणित-शास्त्र, गणितविद्या, गणितशास्त्र, मैथ्स

A science (or group of related sciences) dealing with the logic of quantity and shape and arrangement.

math, mathematics, maths

अर्थ : ಯಾವುದೇ ವಸ್ತು ಅಥವಾ ಸರಕನ್ನು ಎಣಿಸುವಿಕೆಯ ಕೆಲಸ

उदाहरण : ಅವರ ಗಣನೆಯಲ್ಲಿ ದೊಡ್ಡ ದೊಡ್ಡ ವಿದ್ವಾಂಸರೂ ಸೇರಿದ್ದಾರೆ. ಅವರ ಎಣಿಕೆ ತಪ್ಪಾಗಿದೆ.

पर्यायवाची : ಎಣಿಕೆ, ಗಣತಿ, ಗಣನೆ


अन्य भाषाओं में अनुवाद :

गिने जाने की क्रिया या भाव।

उनकी गणना बड़े-बड़े पंडितों में होती है।
अवगणन, गणन, गणना, गिनती, शुमार, संख्यान

अर्थ : ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು

उदाहरण : ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು.

पर्यायवाची : ಅಂದಾಜು, ಗುರಿ, ಲಕ್ಷ್ಯ


अन्य भाषाओं में अनुवाद :

वह जिस पर किसी उद्देश्य से दृष्टि रखी जाय या उद्दिष्ट पदार्थ या बात।

गेहूँ के उत्पादन का लक्ष्य इस वर्ष दस लाख टन रखा गया है।
गंतव्य, गन्तव्य, लक्ष्य

The goal intended to be attained (and which is believed to be attainable).

The sole object of her trip was to see her children.
aim, object, objective, target

अर्थ : ಅಂಕಿಗಳನ್ನು ಕೂಡುವ-ಕಳೆಯುವ, ಗುಣಕಾರ-ಭಾಗಕಾರ ಮಾಡುವ ವಿದ್ಯೆಯನ್ನು ತೋರಿಸಿಕೊಡುವರು

उदाहरण : ಅವನು ಅಂಕಗಣಿತದಲ್ಲಿ ನಿಪುಣನಾಗಿದ್ದಾನೆ

पर्यायवाची : ಅಂಕ ವಿದ್ಯಾ, ಅಂಕ-ಗಣಿತ, ಅಂಕ-ವಿದ್ಯಾ, ಅಂಕ-ಶಾಸ್ತ್ರ ಅಂಕ ಗಣಿತ, ಅಂಕಗಣಿತ, ಅಂಕವಿದ್ಯಾ, ಅಂಕಶಾಸ್ತ್ರ


अन्य भाषाओं में अनुवाद :

वह विद्या जिसमें संख्याओं के जोड़ने-घटाने, गुणा-भाग आदि की विधि बतलायी जाती है।

वह अंकगणित में निपुण है।
अंक गणित, अंक विद्या, अंक शास्त्र, अंक-गणित, अंक-विद्या, अंक-शास्त्र, अंकगणित, अंकविद्या, अंकशास्त्र, हिसाब

The branch of pure mathematics dealing with the theory of numerical calculations.

arithmetic

अर्थ : ಒಳ್ಳೆಯದು-ಕೆಟ್ಟದು ಅಥವಾ ಹಾನಿ-ಲಾಭ ಮೊದಲಾದವುಗಳ ಗಣನೆ ಮಾಡಿ, ಅಧ್ಯಯನ ಪೂರ್ವಕವಾಗಿ ಮಾಡಿರುವ ಯೋಜನೆ

उदाहरण : ಇದು ಸರ್ಕಾರದ ಲೆಕ್ಕವಾಗಿದೆ.

पर्यायवाची : ಎಣಿಕೆ, ಗಣಿತ


अन्य भाषाओं में अनुवाद :

अच्छे-बुरे या हानि-लाभ आदि की गणना करके, ध्यानपूर्वक बनाई गई योजना।

यह सरकार का अपना गणित है।
गणित, हिसाब

अर्थ : ಶೂನ್ಯದಿಂದ ಏರುತ್ತಾ ಹೋಗುವ ಅಂಕೆ ಸಂಖ್ಯೆಗಳ ಎಣಿಸುವಿಕೆ

उदाहरण : ಶಾಲಾ ಶಿಕ್ಷಕಿಯರು ಮಕ್ಕಳ ಎಣಿಕೆ ಮಾಡುತ್ತಿದ್ದಾರೆ.

पर्यायवाची : ಎಣಿಕೆ, ಎಣಿಸುವುದು, ಗಣನೆ


अन्य भाषाओं में अनुवाद :

गिनकर या हिसाब लगाकर यह देखने की क्रिया कि कुल कितना हुआ है या है।

उसकी गणना गलत थी।
गणन, गणना, गणित, परिकलन, संख्यान, हिसाब

अर्थ : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)

उदाहरण : ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.

पर्यायवाची : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ


अन्य भाषाओं में अनुवाद :

पूछने या पूछे जाने की क्रिया या भाव (विशेषकर किसी घटना, विषय आदि के बारे में)।

इतनी पूछताछ का भी कोई फायदा नहीं हुआ।
पूछ, पूछ ताछ, पूछ-गाछ, पूछ-ताछ, पूछ-पाछ, पूछगाछ, पूछताछ, पूछपाछ, मुहासबा, मुहासिबा

A systematic investigation of a matter of public interest.

enquiry, inquiry

चौपाल