अर्थ : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ
उदाहरण :
ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.
पर्यायवाची : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯ, ದುರಾಸೆಯಂತ, ದುರಾಸೆಯಂತಹ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ
अन्य भाषाओं में अनुवाद :
अर्थ : ಯಾರೋ ಒಬ್ಬರಿಗೆ ಸ್ವಾದಿಷ್ಟ ತಿಂಡಿಗಳನ್ನು ತಿನ್ನುವ ಚಟವಿರುವ
उदाहरण :
ನಾಲಿಗೆ ರುಚಿಯುಳ್ಳ ವ್ಯಕ್ತಿಗಳು ತಿನ್ನಲು ಬಹಷ್ಟು ಸಮಯವನ್ನು ವ್ಯಯಮಾಡುವರು.
पर्यायवाची : ಆಶೆಬುರುಕ, ನಾಲಿಗೆ ರುಚಿಯುಳ್ಳವ
अन्य भाषाओं में अनुवाद :
जिसे स्वादिष्ट चीज़ खाने का व्यसन हो।
खाने के पीछे इतना समय देना आप जैसे चटोरे व्यक्ति के लिए ही संभव है।Given to excess in consumption of especially food or drink.
Over-fed women and their gluttonous husbands.अर्थ : ಯಾರೋ ಒಬ್ಬರಿಗೆ ದುರಾಸೆ ಇದೆ ಅಥವಾ ದುರಾಸೆಯಿಂದ ತುಂಬಿರುವ
उदाहरण :
ಅವನೊಬ್ಬ ದುರಾಸೆಯ ಮನುಷ್ಯ.
पर्यायवाची : ಅತಿಯಾಸೆಯ, ದುರಾಸೆಯ
अन्य भाषाओं में अनुवाद :
Immoderately desirous of acquiring e.g. wealth.
They are avaricious and will do anything for money.अर्थ : ಯಾವುದನ್ನಾದರೂ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವವ ಅಥವಾ ಯಾವುದೇ ವಿಷಯದಲ್ಲಿ ತೀರಾ ಜುಗ್ಗುತನ ಮಾಡುವವ
उदाहरण :
ನಮ್ಮೂರ ಶೆಟ್ಟರು ಜುಗ್ಗಾತಿಜುಗ್ಗರು.
पर्यायवाची : ಕೃಪಣ, ಜುಗ್ಗಾತಿಜುಗ್ಗ, ಜುಪುಣಾತಿಜುಪುಣ
अन्य भाषाओं में अनुवाद :
जो बहुत ही कंजूस हो।
सेठ धनीराम मक्खीचूस है, एक पैसा भी खर्च करना नहीं चाहता।