अर्थ : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ
उदाहरण :
ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
अन्य भाषाओं में अनुवाद :
Of or characteristic of race or races or arising from differences among groups.
Racial differences.अर्थ : ಕುಲ ಅಥವಾ ವಂಶದಲ್ಲಿ ಹುಟ್ಟಿದ
उदाहरण :
ರಾಮನು ರಘುಕುಲೋದ್ಭವನಾಗಿದ್ದನು
पर्यायवाची : ಕುಲೋತ್ಪನ್ನ, ಕುಲೋದ್ಭವ, ವಂಶೋದ್ಭವ
अन्य भाषाओं में अनुवाद :
किसी वंश या कुल में उत्पन्न (यह शब्द केवल संयुक्त रूप में प्रयुक्त होता है)।
राम रघुवंशीय थे।