अर्थ : ಯಂತ್ರ-ಮಂತ್ರಗಳಿಂದ ತಮ್ಮ ಪ್ರಭಾವನ್ನು ತೋರಿಸುವಂತಹ ಸಿದ್ಧಿ ಹೊಂದುವುದು
उदाहरण :
ಅಮಾವಾಸ್ಯೆಯ ರಾತ್ರಿಯಲ್ಲಿ ಮಂತ್ರವಾದಿಗಳು ಯಂತ್ರ-ಮಂತ್ರಗಳನ್ನು ಸಿದ್ಧಿ ಮಾಡಿಕೊಳ್ಳುತ್ತಾರೆ.
पर्यायवाची : ಗುರಿ ಸಾಧಸು, ಸಿದ್ದಿ ಹೊಂದು
अन्य भाषाओं में अनुवाद :
अर्थ : ಪರಪುರುಷ ಅಥವಾ ಪರಸ್ತ್ರೀಯನ್ನು ತಮ್ಮ ಪ್ರೇಮ ಪಾಶದಲ್ಲಿ ಬಂಧಿಯನ್ನಾಗಿಸಿಕೊಂಡು ಅವರೊಂದಿಗೆ ಅನುಚಿತ ಸಂಬಂಧವನ್ನು ಹೊಂದಿರುವುದು
उदाहरण :
ಅವನು ಬಹಳಷ್ಟು ಹುಡುಗಿರನ್ನು ತನ್ನ ಜಾಲದಲ್ಲಿ ಹಿಡಿದಿಟ್ಟು ಕೊಂಡಿದ್ದಾನೆ.
पर्यायवाची : ಅಕ್ರಮ ಸಂಬಂಧ, ಜಾಲದಲ್ಲಿ ಹಿಡಿ
अन्य भाषाओं में अनुवाद :
अर्थ : ಯಾವುದಾದರೊಂದನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು
उदाहरण :
ಆಂಗ್ಲರು ಸರ್ವಪ್ರಥಮವಾಗಿ ಭಾರತದ ಚಿಕ್ಕ-ಚಿಕ್ಕ ರಾಜ್ಯಗಳನ್ನು ತಮ್ಮ ಅಧೀನ ಮಾಡಿಕೊಂಡರು.
पर्यायवाची : ಅಧೀನಗೊಳಿಸು, ಅಧೀನಗೊಳ್ಳು, ಅಧೀನದಲ್ಲಿಡು, ವಶಪಡಿಸಿಕೊ, ವಶಮಾಡಿಕೊಳ್ಳು, ಹತೋಟಿಯಲ್ಲಿಡು
अन्य भाषाओं में अनुवाद :
किसी को अपने वश में करना।
अँग्रेज़ों ने सर्वप्रथम भारत के छोटे-छोटे राज्यों को अपने अधीन किया।अर्थ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು
उदाहरण :
ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.
पर्यायवाची : ಜಾಲದಲ್ಲಿ ಹಿಡಿ, ಸಿಕ್ಕಿಸು, ಸಿಕ್ಕು ಬೀಳಿಸು
अन्य भाषाओं में अनुवाद :