अर्थ : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ
उदाहरण :
ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.
पर्यायवाची : ವಾತಾವರಣ, ವಾಯು-ಮಂಡಲ, ವಾಯುಮಂಡಲ
अन्य भाषाओं में अनुवाद :
The mass of air surrounding the Earth.
There was great heat as the comet entered the atmosphere.