पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಾಹಕ शब्द का अर्थ तथा उदाहरण पर्यायवाची एवम् विलोम शब्दों के साथ।

ವಾಹಕ   ನಾಮಪದ

अर्थ : ಬಸ್ಸುಗಳಲ್ಲಿ ಒಬ್ಬ ವ್ಯಕ್ತಿ ಟಿಕೆಟ್ ಗಳನ್ನು ಕೊಟ್ಟು ಹಣವನ್ನು ವಸೂಲಿ ಮಾಡುತ್ತಾನೆ

उदाहरण : ಬಸ್ಸಿನಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ನಿರ್ವಾಹಕನು ಟಿಕೆಟ್ಟುಗಳನ್ನು ನೀಡುತ್ತಿದ್ದ.

पर्यायवाची : ಕಂಡಕ್ಟರು, ನಿರ್ವಾಹಕ


अन्य भाषाओं में अनुवाद :

वह व्यक्ति जो बसों में टिकट देकर किराया वसूल करता है।

परिचालक बस में बैठे यात्रियों का टिकट काट रहा है।
कंडक्टर, कंडेक्टर, परिचालक

The person who collects fares on a public conveyance.

conductor

अर्थ : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ

उदाहरण : ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.

पर्यायवाची : ಚಾಲಕ


अन्य भाषाओं में अनुवाद :

वह वस्तु जो अपने में से होकर विद्युत, ताप आदि को प्रवाहित होने देती है।

विद्युत के चालकों में ताँबा, पीतल, लोहा आदि हैं।
चालक

A substance that readily conducts e.g. electricity and heat.

conductor

ವಾಹಕ   ಗುಣವಾಚಕ

अर्थ : ಯಾವುದರಿಂದ ವಸ್ತು ಪ್ರವಾಹಿತವಾಗುತ್ತದೆಯೋ

उदाहरण : ತಾಮ್ರ ವಿದ್ಯುತ್ ನ ಚಾಲಕ.

पर्यायवाची : ಚಾಲಕ


अन्य भाषाओं में अनुवाद :

जिससे कोई वस्तु वहन या प्रवाहित होती हो।

ताँबा विद्युत का चालक है।
चालक

अर्थ : ಭಾರವನ್ನು ಎಳೆಯುವ ಅಥವಾ ಹೊತ್ತುಕೊಂಡು ಹೋಗುವ ಪ್ರಾಣಿ

उदाहरण : ಕತ್ತೆ, ಒಂಟೆ, ಎತ್ತು ಇತ್ಯಾದಿ ಪ್ರಾಣಿಗಳು ಭಾರಹೊರುವ ವಾಹಕಳು.


अन्य भाषाओं में अनुवाद :

ढोने वाला या ले जाने वाला।

गधा, ऊँट, बैल आदि जानवर भारवाहक होते हैं।
जीवाणु ही रोगों के वाहक होते हैं।
आवह, वाहक

अर्थ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವ

उदाहरण : ವಾಹಕನು ವಾಹನಗಳು ಕಡಿಮೆ ಇರುವ ಕಾರಣದಿಂದಾಗಿ ವಸ್ತುಗಳನ್ನು ಅದರ ಜಾಗಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ.


अन्य भाषाओं में अनुवाद :

एक स्थान से दूसरे स्थान तक ले जाने वाला।

अपवाहक वाहनों की कमी के कारण वस्तुएँ गंतव्य तक नहीं पहुँच पा रही हैं।
अपवाहक

चौपाल