अर्थ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
उदाहरण :
ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
पर्यायवाची : ಅಭಿವೃದ್ಧಿ, ಬೆಳವಣಿಗೆ, ವಿಕಸನ
अन्य भाषाओं में अनुवाद :
A process in which something passes by degrees to a different stage (especially a more advanced or mature stage).
The development of his ideas took many years.अर्थ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
उदाहरण :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
पर्यायवाची : ಬೆಳವಣಿಗೆ, ವಿಕಸನ, ವಿಕಾಸನ
अन्य भाषाओं में अनुवाद :
Gradual improvement or growth or development.
Advancement of knowledge.अर्थ : ಪ್ರಯಶಹ ಉತ್ತಮ ಅಥವಾ ಪೂರ್ಣತಾ ಪ್ರವೃತ್ತಿ
उदाहरण :
ಕೋತಿಯ ಮೂಲರೂಪ ಮನುಷ್ಯ ರೂಪಕ್ಕೆ ತಿರುಗಿತು
अन्य भाषाओं में अनुवाद :
क्रमशः उत्तमता या पूर्णता की ओर प्रवृत्ति।
बंदर का क्रम विकास मनुष्य के रूप में हुआ।(biology) the sequence of events involved in the evolutionary development of a species or taxonomic group of organisms.
evolution, organic evolution, phylogenesis, phylogeny