पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಕೇಶಿ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಕೇಶಿ   ನಾಮಪದ

अर्थ : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ

उदाहरण : ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.

पर्यायवाची : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಧವಾ, ವಿಧವೆ, ವಿಧುರೆ, ವೆಧವೆ, ಸಕೇಸಿ


अन्य भाषाओं में अनुवाद :

वह स्त्री जिसका पति मर गया हो।

मेजर रणवीर को मरणोपरांत परमवीर चक्र से सम्मानित किया गया जिसे उनकी विधवा ने स्वीकार किया।
दुहागिन, बेवा, यति, राँड, राँड़, रांड, रांड़, विधवा

A woman whose husband is dead especially one who has not remarried.

widow, widow woman

ವಿಕೇಶಿ   ಗುಣವಾಚಕ

अर्थ : ತಲೆಯಲ್ಲಿ ಕೂದಲ್ಲಿಲ್ಲದೆ ಇರುವುದು ಅಥವಾ ತಲೆಯ ಕೂದಲು ಉದುರುವ ರೋಗದಿಂದಾಗಿ ಹೆಚ್ಚಿನ ಕೂದಲು ಉದುರಿ ಸ್ವಲ್ಪ ಕೂದಲು ಮಾತ್ರ ಉಳಿದಿರುವ ಸ್ಥಿತಿ

उदाहरण : ಬೋಳು ತಲೆಯ ವ್ಯಕ್ತಿ ಕೃತಕವಾಗಿ ಕೂದಲು ಬೆಳೆಸುವ ಪ್ರಯೋಗಕ್ಕೆ ಒಳಗಾಗಿದ್ದಾನೆ.

पर्यायवाची : ಕೂದಲಿಲ್ಲದ, ಕೂದಲಿಲ್ಲದಂತ, ಕೂದಲಿಲ್ಲದಂತಹ, ಕೇಶರಹಿತ, ಕೇಶರಹಿತವಾದ, ಕೇಶರಹಿತವಾದಂತ, ಕೇಶರಹಿತವಾದಂತಹ, ಬಕ್ಕ, ಬಕ್ಕನಾದ, ಬಕ್ಕನಾದಂತ, ಬಕ್ಕನಾದಂತಹ, ಬೋಳಾದ, ಬೋಳಾದಂತ, ಬೋಳಾದಂತಹ, ಬೋಳು, ವಿಕೇಶಿಯಾದ, ವಿಕೇಶಿಯಾದಂತ, ವಿಕೇಶಿಯಾದಂತಹ


अन्य भाषाओं में अनुवाद :

जिसके सिर के बाल झड़ गये हों।

कुछ गंजे व्यक्ति कृत्रिम बाल का प्रयोग करते हैं।
केशहीन, खल्वाट, गंजा, गंजू, चँदला, चंदला, टकला, टक्कल, विकेश

Lacking hair on all or most of the scalp.

A bald pate.
A bald-headed gentleman.
bald, bald-headed, bald-pated

चौपाल