अर्थ : ಬೇರೆಯವರುನ್ನು ಅಪಹಾಸ್ಯ ಮಾಡುವ ಅಥವಾ ವಿನೋದ ಮಾಡುವ
उदाहरण :
ನಾನು ಪರಿಹಾಸ ಮಾಡುವ ಜನರಿಂದ ದೂರ ಇರುತ್ತೇನೆ.
पर्यायवाची : ಅಣಕಿಸುವ, ಉಪಹಾಸ್ಯ, ಪರಿಹಾಸ
अन्य भाषाओं में अनुवाद :
दूसरों की खिल्ली या दिल्लगी उड़ानेवाला।
मैं उपहासी लोगों से दूर ही रहती हूँ।