अर्थ : ಅಸಫಲತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
उदाहरण :
ಜೀವನದಲ್ಲಿ ಆಗುವಂತಹ ಅಸಫಲತೆಯಿಂದ ನಾವು ಪಾಠವನ್ನು ಕಲಿಯಬೇಕು.
पर्यायवाची : ಅಸಫಲ, ಅಸಫಲತೆ, ಕೈಗೂಡದ, ನಿರರ್ಥಕ, ನಿಷ್ಫಲ, ನಿಷ್ಫಲತೆ, ವಿಫಲತೆ
अन्य भाषाओं में अनुवाद :
असफल होने की अवस्था या भाव।
जीवन की असफलताओं से हमें सबक लेना चाहिए।Lack of success.
He felt that his entire life had been a failure.अर्थ : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ
उदाहरण :
ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.
पर्यायवाची : ಅಸಫಲ, ನಿರರ್ಥಕ, ಪರಿಣಾಮ ಉಂಟುಮಾಡದ, ಫಲವಿಲ್ಲ, ವ್ಯರ್ಥ, ಸೋತೆ
अन्य भाषाओं में अनुवाद :
Not successful. Having failed or having an unfavorable outcome.
unsuccessful