पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಭೂತಿ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಭೂತಿ   ನಾಮಪದ

अर्थ : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ

उदाहरण : ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.

पर्यायवाची : ಬೂದಿ, ಭಸ್ಮ


अन्य भाषाओं में अनुवाद :

अग्निहोत्र की राख जिसे शिव भक्त माथे पर लगाते और शरीर पर मलते हैं।

साधु बाबा भस्म लगाकर साधना में लीन हैं।
भस्म

अर्थ : ಯಾವುದಾದರು ಹೋಮ ಮೊದಲಾದವುಗಳ ಅಥವಾ ಯಾವುದಾದರು ಸಂತ, ಜಾದೂಗಾರರು ನೀಡುವಂತಹ ಭಸ್ಮ ಅದನ್ನು ಹಣೆ ಮತ್ತು ಭಜಗಳಿಗೆ ಹಚ್ಚಿಕೊಳ್ಳಲಾಗುತ್ತದೆ

उदाहरण : ಮಹಾತ್ಮಾಜೀಯವರು ರೋಗಗ್ರಸ್ತ ಮಕ್ಕಳ ಶರೀರಕ್ಕೆ ಭಸ್ಮವನ್ನು ಹಚ್ಚಿದರು.

पर्यायवाची : ಭಸ್ಮ


अन्य भाषाओं में अनुवाद :

किसी हवन आदि का या किसी संत, ओझा आदि के द्वारा दिया हुआ वह भस्म जिसे मस्तक और भुजाओं आदि पर लगाया जाता है।

महात्माजी ने बीमार बच्चे के शरीर पर भभूत लगाया।
बभूत, भभूत, भभूति, भूति, विभूति

अर्थ : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ

उदाहरण : ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.

पर्यायवाची : ಬೂದಿ, ಭಸ್ಮ


अन्य भाषाओं में अनुवाद :

वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।

च्यवनप्राश में सोने, चाँदी आदि का भस्म भी मिलाया जाता है।
भस्म

चौपाल