अर्थ : ಯಾವುದಾದರು ಸ್ಥಾನ, ವ್ಯಕ್ತಿ ಮೊದಲಾದವುಗಳನ್ನು ಕಂಡು ಹಿಡಿಯುವುದಕ್ಕಾಗಿ ಬರೆದಿರುವ ಅಥವಾ ಪತ್ರ ಮೊದಲಾದವುಗಳ ಮೇಲೆ ಬರೆದಿರುವ ಯಾರದ್ದಾದರೂ ಹೆಸರು ಮತ್ತು ವಾಸವ ಮಾಡುವ ಮನೆಯ ನಂಬರ್
उदाहरण :
ತಪ್ಪಾದ ವಿಳಾಸವನ್ನು ಹಾಕಿರುವುದರಿಂದ ಈ ಪತ್ರವನ್ನು ಅಂಚೆ ಪೇದೆ ನಮ್ಮ ಮನೆಗೆ ನೀಡಿದ್ದಾನೆ.
अन्य भाषाओं में अनुवाद :
Written directions for finding some location. Written on letters or packages that are to be delivered to that location.
address, destination, name and addressअर्थ : ಯಾರೋ ಒಬ್ಬರ ಹೆಸರು ಮತ್ತು ವಿಳಾಸ
उदाहरण :
ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.
पर्यायवाची : ಗುರುತು ಪರಿಚಯ, ಪತ್ತೆ, ಹೆಸರು ಮತ್ತು ಸ್ಥಳ
अन्य भाषाओं में अनुवाद :
किसी का नाम और पता।
सिर पर गहरी चोट लगने के कारण संतोष अपना नामधाम भी भूल गया।Written directions for finding some location. Written on letters or packages that are to be delivered to that location.
address, destination, name and addressअर्थ : ಯಾವುದಾದರೂ ಅಥವಾ ಯಾರದಾದರೂ ಇರುವ ಸ್ಥಳವನ್ನು ಗುರುತಿಸಲು ಸಹಾಯವಾಗುವಂತಹ ಗುರುತುಗಳು
उदाहरण :
ಅವನು ತನ್ನ ಗೆಳೆಯನ ವಿಳಾಸವನ್ನು ಹುಡುಕುತ್ತಾ ಹೋದ.
अन्य भाषाओं में अनुवाद :
किसी के रहने या मिलने के स्थान को सूचित करनेवाली वह बात जिससे किसी तक पहुँचा जाए या किसी को पा सकें।
मैं उसका पता ढूँढते हुए वहाँ पहुँचा।The place where a person or organization can be found or communicated with.
address