अर्थ : ಯಾವುದೇ ವಿಷಯವು ವಿವೇಕದಿಂದ ಕೂಡಿದುದು
उदाहरण :
ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.
पर्यायवाची : ವಿಚಾರಯುಕ್ತ, ಸಮಂಜಸವಾದ, ಸರಿಯಾದ
अन्य भाषाओं में अनुवाद :
अर्थ : ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಮುಂತಾದ ವಿವೇಚನಾಪೂರ್ವಕವಾದ ನಡವಳಿಕೆ
उदाहरण :
ವಿವೇಚನಾಶಕ್ತಿಯುಳ್ಳ ವ್ಯಕ್ತಿ ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ.
पर्यायवाची : ತರ್ಕಶಕ್ತಿಯುಳ್ಳ, ಪರಿಜ್ಞಾನವುಳ್ಳ, ವಿವೇಚನಾಶಕ್ತಿಯುಳ್ಳ
अन्य भाषाओं में अनुवाद :