पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವಿಶಿಷ್ಟವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ವಿಶಿಷ್ಟವಾದ   ಗುಣವಾಚಕ

अर्थ : ಯಾವುದೇ ವಸ್ತು ವಿಷಯದಲ್ಲಿ ವಿಶೇಷವಾಗಿರುವಂತಹದ್ದು ಅಥವಾ ವಿಭಿನ್ನವಾಗಿರುವಂತಹದ್ದು

उदाहरण : ಅವನು ವಿಶಿಷ್ಟ ಸಾಧನೆ ಮಾಡಿದ್ದಾನೆ.

पर्यायवाची : ವಿಶಿಷ್ಟ, ವಿಶಿಷ್ಟವಾದಂತ, ವಿಶಿಷ್ಟವಾದಂತಹ


अन्य भाषाओं में अनुवाद :

जो किसी विशेषता से युक्त हो।

वह विशिष्ट काम ही करता है।
विशिष्ट

(sometimes followed by `to') applying to or characterized by or distinguishing something particular or special or unique.

Rules with specific application.
Demands specific to the job.
A specific and detailed account of the accident.
specific

अर्थ : ಈಗಾಗಲೇ ಯಾವುದೋ ಒಂದು ಸಂಗತಿಗೆ ಅಥವಾ ವಸ್ತುವಿಗೆ ಹೆಚ್ಚು ಸ್ಥಿರವಾದ ಹೆಸರನ್ನು ಮಾಡಿರುವುದು ಅಥವಾ ಆಯಾ ವಿಷಯ ಕ್ಷೇತ್ರದಲ್ಲಿ ಅತ್ಯುನ್ನತ ಹೆಸರು ಗಳಿಸಿರುವುದು

उदाहरण : ಸಿ.ವಿ.ರಾಮನ್ ಅವರು ಒಬ್ಬ ಪ್ರತಿಷ್ಟಿತ ವಿಜ್ಞಾನಿ.

पर्यायवाची : ಗಣ್ಯ, ಗಣ್ಯವಾದ, ಗಣ್ಯವಾದಂತ, ಗಣ್ಯವಾದಂತಹ, ನೆಲೆಗೊಂಡ, ನೆಲೆಗೊಂಡಂತ, ನೆಲೆಗೊಂಡಂತಹ, ಪ್ರತಿಷ್ಟಿತ, ಪ್ರತಿಷ್ಟಿತವಾದ, ಪ್ರತಿಷ್ಟಿತವಾದಂತ, ಪ್ರತಿಷ್ಟಿತವಾದಂತಹ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ಸ್ಥಾಪಿಸಲ್ಪಟ್ಟ, ಸ್ಥಾಪಿಸಲ್ಪಟ್ಟಂತ, ಸ್ಥಾಪಿಸಲ್ಪಟ್ಟಂತಹ


अन्य भाषाओं में अनुवाद :

अर्थ : ಗುಣ, ಲಕ್ಷಣ ಮೊದಲಾದವುಗಳಿಂದ ಯುಕ್ತವಾದ ಯಾವುದಾದರು ವರ್ಗ, ಪ್ರಕಾರ, ವರ್ಗೀಕರಣ ಮೊದಲಾದವುಗಳನ್ನು ಸೂಚಿಸುವಂತಹ

उदाहरण : ಇದು ಒಂದು ವಿಶಿಷ್ಟವಾದ ಹಳ್ಳಿಗಾಡು.

पर्यायवाची : ವಿಶಿಷ್ಟ, ವಿಶಿಷ್ಟವಾದಂತ, ವಿಶಿಷ್ಟವಾದಂತಹ


अन्य भाषाओं में अनुवाद :

* ऐसे गुण, लक्षण आदि से युक्त जो किसी वर्ग, प्रकार, वर्गीकरण आदि को सूचित करे।

आप एक विशिष्ट गँवई हैं।
ठेठ, प्रतीकात्मक, विशिष्ट

Exhibiting the qualities or characteristics that identify a group or kind or category.

A typical Bengali person.
A typical suburban community.
The typical car owner drives 10,000 miles a year.
A painting typical of the Impressionist school.
A typical romantic poem.
A typical case of arteritis.
typical

अर्थ : ಯಾರು ಸಾಮಾನ್ಯನಲ್ಲವೋ

उदाहरण : ಮೋಹನನು ಅಸಮಾನ್ಯ ರೋಗದಿಂದ ನರುಳುತ್ತಿದ್ದಾನೆ.

पर्यायवाची : ಅಸಮಾನ್ಯ, ಅಸಮಾನ್ಯವಾದ, ಅಸಮಾನ್ಯವಾದಂತ, ಅಸಮಾನ್ಯವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ವಿಶಿಷ್ಟ ಲಕ್ಷಣಗಳುಳ್ಳ, ವಿಶಿಷ್ಟ ಲಕ್ಷಣಗಳುಳ್ಳಂತ, ವಿಶಿಷ್ಟ ಲಕ್ಷಣಗಳುಳ್ಳಂತಹ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ವೈಲಕ್ಷಣ್ಯಗಳನ್ನು ಹೊಂದಿರುವ, ವೈಲಕ್ಷಣ್ಯಗಳನ್ನು ಹೊಂದಿರುವಂತ, ವೈಲಕ್ಷಣ್ಯಗಳನ್ನು ಹೊಂದಿರುವಂತಹ


अन्य भाषाओं में अनुवाद :

जो सामान्य न हो।

मोहन असामान्य रोग से पीड़ित है।
कोई असामान्य बात हो तो मुझे भी बताओ।
अपसामान्य, असाधारण, असामान्य, ऐसा-वैसा, ख़ास, ख़ासा, खास, खासा, ग़ैरमामूली, गैरमामूली, विशेष, स्पेशल

चौपाल