अर्थ : ಯಾವುದೇ ವಿಷಯ ಅಥವಾ ಸಂಗತಿಯನ್ನು ನಂಬಿಸಿ ಅಥವಾ ವಿಶ್ವಾಸವನ್ನು ಹುಟ್ಟಿಸಿ ದ್ರೋಹ ಮಾಡುವುದು ಅಥವಾ ಮೋಸಕ್ಕೆ ಗುರಿ ಮಾಡುವುದು
उदाहरण :
ಇಂದಿರಾಗಾಂಧಿಯ ಕಾವಲುಗಾರನೇ ಗುಂಡುಹಾರಿಸಿ ನಂಬಿಕೆದ್ರೋಹ ಮಾಡಿದನು.
पर्यायवाची : ಅವಿಶ್ವಾಸನೀಯತೆ, ನಂಬಿಕೆದ್ರೋಹ, ಮೋಸಗಾರಿಕೆ
अन्य भाषाओं में अनुवाद :