अर्थ : ಒಂದು ಬಗೆಯ ಜೀವ ಹಾನಿಕಾರಕ ಪದಾರ್ಥ, ಸರಣಿಕ್ರಿಯೆಯ ಅಥವಾ ಕ್ರಿಯಾವರ್ಧಕದ ನೆರವಿನಿಂದ ನಡೆಯುವ ಕ್ರಿಯೆ ಮೊದಲಾದವುಗಳಿಗೆ ಅಡಚಣೆಯುಂಟುಮಾಡುವ ಯಾವುದೇ ಪದಾರ್ಥ
उदाहरण :
ಸಮುದ್ರ ಮಂಥನದಲ್ಲಿ ಉದ್ಭವವಾದ ವಿಷವನ್ನು ಶಿವ ಪರಮಾತ್ಮನು ಕುಡಿದನು.
पर्यायवाची : ನಂಜು
अन्य भाषाओं में अनुवाद :
Any substance that causes injury or illness or death of a living organism.
poison, poisonous substance, toxicant