अर्थ : ಪರಾಕ್ರಮವನ್ನು ತೋರುವಂತಹ ಕೆಲಸವನ್ನು ಮಾಡುವ ಹೆಂಗಸು
उदाहरण :
ರಾಣಿ ಲಕ್ಷ್ಮೀಬಾಯಿ ಒಬ್ಬ ವೀರಮಹಿಳೆಯಾಗಿದ್ದಳು
पर्यायवाची : ವೀರಮಹಿಳೆ, ವೀರವನಿತೆ, ವೀರಸ್ತ್ರೀ, ವೀರಾಂಗನೆ
अन्य भाषाओं में अनुवाद :
वह स्त्री जो वीरतापूर्ण कार्य करे।
रानी लक्ष्मीबाई एक वीर स्त्री थीं।A woman possessing heroic qualities or a woman who has performed heroic deeds.
heroine