अर्थ : ಒಂದು ರೀತಿ ಪೆಟ್ಟಗಿ ಅದರಲ್ಲಿ ತಾಂಬೂಲ ಮತ್ತು ತಾಂಬೂಲಕ್ಕೆ ಹಾಕಿರುವಂತಹ ಎಲೆ, ಅಡಿಕೆ, ಸುಣ್ಣ ಮೊದಲಾದ ಸಾಮಗ್ರಿಗಳನ್ನು ಇಟ್ಟುಕೊಳ್ಳಲಾಗುತ್ತದೆ
उदाहरण :
ನನ್ನ ಅಜ್ಜನು ವೀಳೆದೆಲೆ ಪೆಟ್ಟಿಗೆಯನ್ನು ತೆಗೆದು ತಾಂಬೂಲವನ್ನು ಹಾಕಿಕೊಂಡರು.
पर्यायवाची : ವೀಳೆ ಡಬ್ಬಿ, ವೀಳೆ ಪೆಟ್ಟಿಗೆ, ವೀಳೆ-ಡಬ್ಬಿ, ವೀಳೆ-ಪೆಟ್ಟಿಗೆ, ವೀಳೆದೆಲೆ ಡಬ್ಬಿ, ವೀಳೆದೆಲೆ-ಡಬ್ಬಿ, ವೀಳೆದೆಲೆ-ಪೆಟ್ಟಿಗೆ
अन्य भाषाओं में अनुवाद :