सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ತುಂಬಾ ತೀವ್ರವಾಗಿರುವ ನೋವು ಅಥವಾ ದುಃಖದ ಅಭಿವ್ಯಕ್ತಿ
उदाहरण : ನನ್ನ ಮನಸ್ಸಿನ ಯಾತನೆ ಯಾರಿಗೂ ಅರ್ಥವಾಗುತ್ತಿಲ್ಲ.
पर्यायवाची : ಯಾತನೆ
अन्य भाषाओं में अनुवाद :हिन्दी English
उग्र या बहुत कष्टदायक पीड़ा विशेषतः हार्दिक या मानसिक पीड़ा।
A mental pain or distress.
अर्थ : ಪೆಟ್ಟಾದಾಗ, ಉಳುಕಿದಾಗ ಅಥವಾ ಗಾಯವಾದಗ ಶರೀರದಲ್ಲಿ ಕಾಣಿಸುವ ನೋವು
उदाहरण : ರೋಗಿಯ ನೋವು ದಿನೇ-ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ
पर्यायवाची : ನೋವು, ಬೇನೆ, ಬ್ಯಾನಿ, ಭಾದೆ, ವ್ಯಥೆ, ಶೂಲೆ, ಸಂಕಟ
शरीर में चोट लगने, मोच आने या घाव आदि से होने वाला कष्ट।
A symptom of some physical hurt or disorder.
इंस्टॉल करें