अर्थ : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ
उदाहरण :
ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.
अन्य भाषाओं में अनुवाद :
(व्याकरण में) क्रिया का वह रूप जिससे उसके होने या किए जाने के समय का ज्ञान होता है।
मुख्य रूप से काल के तीन भेद होते हैं।A grammatical category of verbs used to express distinctions of time.
tenseअर्थ : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ
उदाहरण :
ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.
अन्य भाषाओं में अनुवाद :
अर्थ : ಸಾಮಾನ್ಯ ಅಥವಾ ನಿಗಧಿತ ಸಮಯಕ್ಕಿಂತ ಆಧಿಕವಾದ
उदाहरण :
ನಾನು ಇಲ್ಲಗೆ ಬರುವಷ್ಟರಲ್ಲಿ ತಡವಾಗಬಹುದು ನೀನು ಚಿಂತಸಬೇಡ.
पर्यायवाची : ಅವೇಳೆ, ತಡ, ತಡ ರಾತ್ರಿ, ವಿಳಂಬ, ಹೆಚ್ಚು ವೇಳೆ, ಹೆಚ್ಚುಕಾಲ
अन्य भाषाओं में अनुवाद :
Time during which some action is awaited.
Instant replay caused too long a delay.अर्थ : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ
उदाहरण :
ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.
अन्य भाषाओं में अनुवाद :
A period of time considered as a resource under your control and sufficient to accomplish something.
Take time to smell the roses.