सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾರೋ ಒಬ್ಬರು ಬೇರೆ-ಬೇರೆ ರೂಪವನ್ನು ಧರಿಸಿಕೊಂಡು ಜನರನ್ನು ಚಕಿತಗೊಳಿಸುತ್ತಾರೆ
उदाहरण : ವೇಷದಾರಿಗಳು ಮನೆ-ಮನೆಗೂ ಹೋಗಿ ಭಿಕ್ಷೆಯನ್ನು ಬೇಡುತ್ತಿದ್ದಾನೆ.
पर्यायवाची : ಆಷಾಢಭೂತಿ, ಬಹುರೂಪಿ, ಬಹುರೂಪಿದಾರ, ವೇಷಗಾರ, ವೇಷದಾರಿ, ಸೋಗುಗಾರ
अन्य भाषाओं में अनुवाद :हिन्दी English
वह जो तरह-तरह के रूप धारणकर लोगों को चकित करता हो।
Someone who (fraudulently) assumes the appearance of another.
इंस्टॉल करें