पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ವ್ಯಭಿಚಾರ शब्द का अर्थ तथा उदाहरण पर्यायवाची एवम् विलोम शब्दों के साथ।

ವ್ಯಭಿಚಾರ   ನಾಮಪದ

अर्थ : ಆ ಕಾರ್ಯ ನೀತಿಗೆ ವಿರುದ್ಧವಾದದ್ದು

उदाहरण : ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.

पर्यायवाची : ಅನೈತಿ ಕಾರ್ಯ, ಕೆಟ್ಟ ಕೆಲಸ, ದುರಾಚಾರ, ದುರ್ನಡತೆ, ಪಾಪದ ಕೆಲಸ


अन्य भाषाओं में अनुवाद :

ऐसा कार्य जो नीति के विरुद्ध हो।

दुष्ट व्यक्ति हमेशा दुष्कर्म में ही लिप्त रहता है।
अकर्म, अक्रिया, अनैतिक कार्य, अपकर्म, अपक्रिया, कुकर्म, दुष्कर्म, पापकर्म, बदकारी, बुरा कर्म, विकर्म

Improper or wicked or immoral behavior.

misbehavior, misbehaviour, misdeed

अर्थ : ವ್ಯಶ್ಯೆಯಾಗಿ ಪರಪುರುಷರ ಕೈಯಿಂದ ಹಣ ಪಡೆದು ಅವರ ಜತೆ ಸಂಭೋಗ ಮಾಡುವ ಕ್ರಿಯೆ

उदाहरण : ವ್ಯಶ್ಯಾವೃತ್ತಿ ಹಳ್ಳಿಗಳಿಗೆ ಹೋಲಿಸಿ ನೋಡಿದಾಗ ನಗರದಲ್ಲಿ ಹೆಚ್ಚು ಕಂಡುಬರುವುದು.

पर्यायवाची : ವ್ಯಶ್ಯಾವಾಟಿಕೆ, ವ್ಯಶ್ಯಾವೃತ್ತಿ, ಸೂಳೆಗಾರಿಕೆ


अन्य भाषाओं में अनुवाद :

वेश्या बनकर अर्थात् धन लेकर पर-पुरुषों के साथ संभोग करने की क्रिया।

वेश्यावृत्ति छोटे शहरों की अपेक्षा बड़े शहरों में अधिक देखी जाती है।
आज-कल कुछ संस्थानों में भी वेश्यावृत्ति पनप रही है।
कसब कमाना, देह व्यापार, वेश्यावृत्ति, वैश्यावृत्ति

Offering sexual intercourse for pay.

harlotry, prostitution, whoredom

अर्थ : ಹೆಂಗಸು ಮತ್ತು ಗಂಡಸಿನ ಅನುಚಿತ ಸಂಬಂಧ

उदाहरण : ವ್ಯಭಿಚಾರವು ವೈವಾಹಿಕ ಸಂಬಂಧವನ್ನು ಹಾಳುಮಾಡುವುದು

पर्यायवाची : ಗಣಿಕೆ, ಗುಡಿಸೆಟ್ಟಿ, ಜಾರಸ್ತ್ರೀ, ಜಾರಿಣಿ, ಜಾರೆ, ಪಣ್ಯಾಂಗನೆ, ಬೆಲೆವೆಣ್ಣು, ವೇಶ್ಯಾವೃತ್ತಿ, ಸೂಳೆಗಾರಿಕೆ


अन्य भाषाओं में अनुवाद :

A usually secretive or illicit sexual relationship.

affair, affaire, amour, intimacy, involvement, liaison

चौपाल