अर्थ : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
उदाहरण :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
पर्यायवाची : ವ್ಯರ್ಥ, ವ್ಯರ್ಥವಾದ, ವ್ಯರ್ಥವಾದಂತ
अन्य भाषाओं में अनुवाद :
Having no beneficial use or incapable of functioning usefully.
A kitchen full of useless gadgets.