पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶಕ್ತಿ शब्द का अर्थ तथा उदाहरण पर्यायवाची एवम् विलोम शब्दों के साथ।

ಶಕ್ತಿ   ನಾಮಪದ

अर्थ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ

उदाहरण : ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.

पर्यायवाची : ಆಣಿ, ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಸಿಂಗಾರ, ಹೆಮ್ಮೆ


अन्य भाषाओं में अनुवाद :

An inflated feeling of pride in your superiority to others.

ego, egotism, self-importance

अर्थ : ಯಾವುದೇ ಕೆಲಸ ಮಾಡಲು ಉಪಯೋಗವಾಗುವ ಬಲ

उदाहरण : ಸೂರ್ಯನ ಶಕ್ತಿ ಅಗಾದವಾದದ್ದು.

पर्यायवाची : ಅಳವು, ಆಪು, ಕಸುವು, ಬಲ


अन्य भाषाओं में अनुवाद :

किसी काम आदि को करने के लिए उपयोग होने वाली शक्ति।

सूर्य ऊर्जा का एक बहुत बड़ा स्रोत है।
ऊर्जा, एनर्जी

अर्थ : ಯಾವುದೇ ತತ್ವವು ಏನೇ ಕೆಲಸ ಮಾಡುವ, ಮಾಡಿಸುವ ಅಥವಾ ಕ್ರಿಯಾತ್ಮಕ ರೂಪದಲ್ಲಿ ನಮ್ಮ ಪ್ರಭಾವ ತೋರಿಸುವುದು

उदाहरण : ಈ ಕೆಲಸದ ನಂತರ ನಿಮ್ಮ ಶಕ್ತಿ ಎಷ್ಟಿದೆ ಎಂದು ತಿಳಿಯುತ್ತದೆ

पर्यायवाची : ಕ್ಷಮತೆ, ತಾಕತ್, ದರ್ಪ, ಧಮ್, ಬಲ


अन्य भाषाओं में अनुवाद :

कोई ऐसा तत्व जो कोई कार्य करता, कराता या क्रियात्मक रूप में अपना प्रभाव दिखलाता हो।

इस कार्य के दौरान आपकी शक्ति का पता चल जायेगा।
अवदान, कुव्वत, कूवत, क्षमता, ज़ोर, जोर, ताकत, ताक़त, दम, दम-खम, दम-ख़म, दमखम, दमख़म, दाप, पावर, बल, बूता, वयोधा, वाज, वीर्या, वृजन, शक्ति, सत्त्व, सत्व, हीर

The property of being physically or mentally strong.

Fatigue sapped his strength.
strength

अर्थ : ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ

उदाहरण : ನಿಯಮಿತವಾದ ಕಸರತ್ತಿನಿಂದ ಶರೀರವು ಸುಂದರವಾಗುತ್ತದೆ ಜತೆಗೆ ಬಲಿಷ್ಠವಾಗುತ್ತದೆ.

पर्यायवाची : ಕಸರತ್ತು, ಗರಡಿ ಸಾಧನೆ, ಚಮತ್ಕಾರದ ಪ್ರದರ್ಶನ, ವ್ಯಾಯಾಮ


अन्य भाषाओं में अनुवाद :

बल बढ़ाने के उद्देश्य से किया जाने वाला शारीरिक श्रम।

नियमित कसरत से शरीर सुगठित एवं बलिष्ठ बनता है।
एक्सरसाइज, एक्सरसाइज़, एक्सर्साइज, एक्सर्साइज़, कसरत, ज़ोर, जोर, वर्क आउट, व्यायाम

The activity of exerting your muscles in various ways to keep fit.

The doctor recommended regular exercise.
He did some exercising.
The physical exertion required by his work kept him fit.
exercise, exercising, physical exercise, physical exertion, workout

अर्थ : ಯಾವುದಾದರು ಕಥನ ಅಥವಾ ಪಕ್ಷವನ್ನು ಸರಿಪಡಿಸುವ ಕ್ರಿಯೆ

उदाहरण : ಇದುವರೆವಿಗೂ ಪ್ರಕೃತಿ ಸಂಬಂಧಿಯಾದ ವಾಸ್ತವಾಂಶದ ಪುಷ್ಟಿಯ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ.

पर्यायवाची : ಪುಷ್ಟಿ, ಪೋಷಣೆ, ವೃದ್ಧಿ


अन्य भाषाओं में अनुवाद :

किसी कथन या पक्ष को ठीक बतलाने की क्रिया।

अभी तक प्रकृति संबंधी बहुत सारे तथ्यों की पुष्टि नहीं हो पाई है।
पुष्टि

The act of affirming or asserting or stating something.

affirmation, assertion, statement

अर्थ : ಶರೀರದ ಶಕ್ತಿ

उदाहरण : ಪೌಷ್ಟಿಕ ಆಹಾರ ತೆಗೆದುಕೊಳ್ಳದೆ ಹೋದರೆ ದೇಹಬಲ ಕಡಿಮೆಯಾಗುತ್ತದೆ.

पर्यायवाची : ತಾಕತ್ತು, ದೇಹಬಲ, ಬಲ


अन्य भाषाओं में अनुवाद :

शरीर का बल।

पौष्टिक भोजन न मिलने पर ताक़त कम हो जाती है।
कूवत, ज़ोर, जोर, ताकत, ताक़त, दम, शारीरिक बल, शारीरिक शक्ति

Physical energy or intensity.

He hit with all the force he could muster.
It was destroyed by the strength of the gale.
A government has not the vitality and forcefulness of a living man.
force, forcefulness, strength

अर्थ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ

उदाहरण : ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.

पर्यायवाची : ಪರಾಕ್ರಮ, ಪುರುಷತ್ವ, ಪುರುಷಾರ್ಥ, ಪೌರುಷ


अन्य भाषाओं में अनुवाद :

पुरुषों के योग्य या उपयुक्त काम।

बिना पौरुष के जीवन में कुछ नहीं मिलता।
पुरुषार्थ, पौरुष, मनुसाई

The trait of behaving in ways considered typical for men.

masculinity

अर्थ : ಯೋಗ್ಯತೆ ಮತ್ತು ಸಮರ್ಥನಿರುವ ಕಾರಣ ಯಾವುದೋ ಒಂದರಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಶಕ್ತಿ ಬರುವುದು

उदाहरण : ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.

पर्यायवाची : ಅಧಿಕಾರ, ತಾಕತ್


अन्य भाषाओं में अनुवाद :

वह योग्यता या सामर्थ्य जिसके कारण किसी में कुछ कर सकने का बल आता है।

कुछ लोग अपने अधिकार का दुरुपयोग करते हैं।
अधिकार, ताकत, ताक़त, शक्ति

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

अर्थ : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ

उदाहरण : ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.

पर्यायवाची : ಆರ್ಹತೆ, ತಕ್ಕುಮೆ, ಯೋಗ್ಯತೆ, ಸಾಮರ್ಥ್ಯ


अन्य भाषाओं में अनुवाद :

कुछ कर सकने की शक्ति।

तुम्हारी औकात ही क्या है कि मैं तुमसे डरूँ।
इख़्तियार, इख्तियार, औकात, निष्क्रय, बिसात, सामर्थ, सामर्थ्य, सामर्थ्य शक्ति, हैसियत

The quality of being capable -- physically or intellectually or legally.

He worked to the limits of his capability.
capability, capableness

अर्थ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

उदाहरण : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

पर्यायवाची : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ


अन्य भाषाओं में अनुवाद :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

अर्थ : ಯಾವುದನ್ನಾದರೂ ಸಹಿಸಿಕೊಳ್ಳುವ ಅಥವಾ ಧಾರಣ ಮಾಡಿಕೊಳ್ಳಲು ಇರುವ ಶಕ್ತಿ

उदाहरण : ಈ ಲಾರಿಗೆ ಇಪ್ಪತ್ತು ಟನ್ನುಗಳಷ್ಟು ಸರಕು ಸಾಮಾನುಗಳನ್ನು ತಾಡೆಯುವ ಸಾಮರ್ಥ್ಯವಿದೆ.

पर्यायवाची : ತಡೆಯುವ ಕ್ಷಮತೆ, ತಡೆಯುವ ಸಾಮರ್ಥ್ಯ, ತಾಳುವ ಸಾಮರ್ಥ್ಯ, ಯೋಗ್ಯತೆ


अन्य भाषाओं में अनुवाद :

कुछ धारण करने की योग्यता या शक्ति।

इस सिनेमा घर की क्षमता पाँच सौ है।
क्षमता, धारण क्षमता

The quality of being capable -- physically or intellectually or legally.

He worked to the limits of his capability.
capability, capableness

अर्थ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

उदाहरण : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

पर्यायवाची : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಹಿರಿಮೆ


अन्य भाषाओं में अनुवाद :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

अर्थ : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ

उदाहरण : ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.

पर्यायवाची : ಈಶ್ವರೀ, ದುರ್ಗಾದೇವತೆ, ದುರ್ಗಿ, ಶಕ್ತಿದೇವತೆ


अन्य भाषाओं में अनुवाद :

तंत्र में वर्णित एक अधिष्ठात्री देवी जिसकी उपासना करने वाले शाक्त कहलाते हैं।

प्राचीन काल से शक्ति की उपासना होती चली आ रही है।
ईश्वरा, ईश्वरी, शक्ति

The female or generative principle. Wife of Siva and a benevolent form of Devi.

sakti, shakti

चौपाल