अर्थ : ಶಕ್ತಿಯಲ್ಲಿ ತುಂಬಾ ಪ್ರಬಲವಾಗಿರುವ ವ್ಯಕ್ತಿ ಅಥವಾ ವಸ್ತು
उदाहरण :
ಅಶೋಕನು ಒಬ್ಬ ಶಕ್ತಿಶಾಲಿ ರಾಜ.
पर्यायवाची : ಬಲಶಾಲಿ, ಬಲಶಾಲಿಯಾದ, ಬಲಶಾಲಿಯಾದಂತ, ಬಲಶಾಲಿಯಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ
अन्य भाषाओं में अनुवाद :
जिसमें बल या शक्ति हो या जोरदार।
अशोक एक शक्तिशाली राजा थे।Having or showing great strength or force or intensity.
Struck a mighty blow.अर्थ : ಯಾರೋ ಒಬ್ಬ ಮಹಿಳೆ ಅತಿಯಾಗಿ ಶಕ್ತಿ ಹೊಂದಿದ್ದು ಪುರಷರಿಗು ಸಹ ಏಟು ಕೊಡುವಂತಹವಳು
उदाहरण :
ಬಲಿಷ್ಠೆ ಹೆಂಗಸೊಬ್ಬಳು ಓಡಿಹೋಗುತ್ತಿದ್ದ ಕಳ್ಳನ್ನು ಹಿಡಿದು ಹಾಕಿದಳು.
पर्यायवाची : ಬಲಿಷ್ಠೆ
अन्य भाषाओं में अनुवाद :