ಹೊಟ್ಟು (ನಾಮಪದ)
ಕಾಳು,ಬೇಳೆಗಳ ಮೇಲಿನ ಸಿಪ್ಪೆ
ಬಿಲ (ನಾಮಪದ)
ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ
ಅಗಲ ಬಾಯಿಯ ಮೊಣ್ಣಿನ ದೊಡ್ಡ ಪಾತ್ರೆ (ನಾಮಪದ)
ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿ ಹೊಂದಿರುವ ಒಂದು ತರಹದ ಪಾತ್ರೆ
ಸಂಬಂಧ (ನಾಮಪದ)
ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ
ಮುಂಗುಸಿ (ನಾಮಪದ)
ಅಳಿಲು ಜಾತಿಯ ಒಂದು ಮಾಂಸಾಹಾರಿ ಪ್ರಾಣಿ, ಹಾವನ್ನು ತಿಂದು ಹಾಕುವುದು
ರಕ್ತ (ನಾಮಪದ)
ಶರೀರದ ಎಲ್ಲ ಕಡೆಯಲ್ಲು ಕೆಂಪ್ಪು ರಂಗಿನ ದ್ರವಪದಾರ್ಥ ಹರಿಯುವುದು
ಕಡ (ನಾಮಪದ)
ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು
ಹಕ್ಕಿ (ನಾಮಪದ)
ಪುಕ್ಕ, ಕೊಕ್ಕು, ಮತ್ತು ಎರಡು ಕಾಲು ಇರುವುದರ ಉತ್ಪತ್ತಿಯು ಮೊಟ್ಟೆಯಿಂದ ಆಗುವುದು ಮತ್ತು ಸಮೂಷ್ಣತೆ ಹೊಂದಿರುವ ಜೀವಿ
ಬೆಟ್ಟ (ನಾಮಪದ)
ಪರ್ವತದಂತಿರುವ ಚಿಕ್ಕ ಪುಟ್ಟ ಆಕಾರಗಳು
ಪರಿಹಾರ (ನಾಮಪದ)
ಸಮಸ್ಯೆ, ಸಂದೇಹ, ಕಷ್ಟ ಮೊದಲಾದವುಗಳಿಗೆ ನಿವಾರಣೋಪಾಯವನ್ನು ಸೂಚಿಸಿದ ಫಲಿತಾಂಶ