अर्थ : ಯಾವುದೇ ಕೆಲಸ ಅಥವಾ ಸಂಗತಿಯ ಕುರಿತು ಕಡಾಖಂಡಿತವಾಗಿ ಹೇಳುವುದು ಅಥವಾ ಇದನ್ನು ಮಾಡಿಯೇ ತೀರುತ್ತೇನೆ ಎಂದು ಖಚಿತವಾದ ವಾಗ್ದಾನ ಮಾಡುವುದು
उदाहरण :
ಅವನು ಈ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೇನೆಂದು ಪ್ರತಿಜ್ಞೆ_ಮಾಡಿದನು.
पर्यायवाची : ಪ್ರತಿಜ್ಞೆ ಮಾಡು
अन्य भाषाओं में अनुवाद :
कुछ करने या न करने के संबंध में पक्का निश्चय करना।
भीष्म ने प्रतिज्ञा की थी कि वे आजीवन ब्रह्मचर्य व्रत का पालन करेंगे।अर्थ : ಯಾವುದೇ ವ್ಯಕ್ತಿ ಯಾವುದೇ ಒಂದು ಕೆಲಸವನ್ನು ಹಠಪೂರ್ವಕವಾಗಿ ಮಾಡುವ ತನ್ನ ಮನಸ್ಸಿನ ನಿಲುವನ್ನು ಇತರರಿಗೆ ತಿಳಯಪಡಿಸುವ ಮೌಖಿಕ ಪ್ರಕ್ರಿಯೆ
उदाहरण :
ಭೀಷ್ಮನು ತಾನು ಆಜೀವ ಬ್ರಹ್ಮಚಾರಿಯಾಗಿರುವೆನೆಂದು ಸತ್ಯವತಿಗೆ ವಚನಕೊಡುತ್ತಾನೆ.
पर्यायवाची : ಆಣೆ ಮಾಡು, ಆಣೆ-ಮಾಡು, ಆಣೆಮಾಡು, ಆಣೆಯಿಡು, ಪ್ರತಿಜ್ಞೆ ಮಾಡು, ಪ್ರತಿಜ್ಞೆ-ಮಾಡು, ಪ್ರತಿಜ್ಞೆಮಾಡು, ಮಾತು ಕೊಡು, ಮಾತು-ಕೊಡು, ಮಾತುಕೊಡು, ವಚನ ಕೊಡು, ವಚನ-ಕೊಡು, ವಚನಕೊಡು, ವಚನವಿಡು, ವಾಗ್ದಾನ ಮಾಡು, ವಾಗ್ದಾನ-ಮಾಡು, ವಾಗ್ದಾನಮಾಡು, ಶಪಥ-ಮಾಡು, ಶಪಥಮಾಡು
अन्य भाषाओं में अनुवाद :
किसी से दृढ़ता या प्रतिज्ञापूर्वक किसी काम को करने या न करने के लिए कहना।
भीष्म ने सत्यवती को आजीवन ब्रह्मचारी रहने का वचन दिया था।