पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶರಬತ್ತು शब्द का अर्थ तथा उदाहरण पर्यायवाची एवम् विलोम शब्दों के साथ।

ಶರಬತ್ತು   ನಾಮಪದ

अर्थ : ಒಂದು ಪೇಯದಲ್ಲಿ ಸಕ್ಕರೆ, ಬೆಲ್ಲ ಮುಂತಾದವುಗಳನ್ನು ಹಾಕಿ ಬೆರಸಿದ್ದು ಮತ್ತು ರುಚಿಗೆ ಹೂವಿನ ರಸ ಅಥವಾ ಅರ್ಕ ಮುಂತಾದವುಗಳನ್ನು ಹಾಕಿ ಬೆರೆಸಿರುವುದು

उदाहरण : ರಾಮೂ ಬಂದ ಅಥಿತಿಗಳಿಗೆ ಕುಡಿಯಲು ಶರಬತ್ತನ್ನು ನೀಡುತ್ತಿದ್ದ.

पर्यायवाची : ಪಾನಕ, ಪೇಯ


अन्य भाषाओं में अनुवाद :

वह पेय जिसमें चीनी, गुड़ आदि घुला हो तथा स्वाद के लिए फलों का रस या अर्क आदि मिला हो।

रामू मेहमानों को शरबत पिला रहा है।
शरबत, शर्बत, सिरप, सीरप

अर्थ : ಆ ನೀರಿನಲ್ಲಿ ಸಕ್ಕರೆ, ಬೆಲ್ಲ ಮೊದಲಾದವುಗಳನ್ನು ಕರಗಿಸಲಾಗಿದೆ

उदाहरण : ಸಕ್ಕರೆ ಶರಬತ್ತಿಗಿಂತ ಬೆಲ್ಲದ ಶರಬತ್ತು ತುಂಬಾ ರುಚಿಕರವಾಗಿರುವುದು.

पर्यायवाची : ಪಾನಕ, ಸಕ್ಕರೆ ಪಾನಕ


अन्य भाषाओं में अनुवाद :

वह पानी जिसमें शक्कर, खाँड़ आदि घुला हो।

खाँड़ की अपेक्षा गुड़ का शर्बत अधिक अच्छा होता है।
रस, शरबत, शर्बत, सिरप, सीरप

अर्थ : ಜೀನು ತುಪ್ಪದ ತರಹದ ಗಟ್ಟಿಯಾಗಿ ಮಾಡಿರುವ ಶರಬತ್ತು

उदाहरण : ಅಮ್ಮ ಮಗುವಿಗೆ ಪಾನಕವನ್ನು ಕುಡಿಸುತ್ತಿದ್ದಾಳೆ.

पर्यायवाची : ಪಾನಕ


अन्य भाषाओं में अनुवाद :

शहद के समान गाढ़ा किया हुआ शर्बत।

माँ बच्चे को किमाम पिला रही है।
कवाभ, किमाम

अर्थ : ಮಾವಿನಹಣ್ಣು, ಹುಣಸೆಹಣ್ಣು ಮುಂತಾದವುಗಳಿಂದ ಶರಬತ್ತನ್ನು ಮಾಡುತ್ತಾರೆ

उदाहरण : ನನಗೆ ಪಾನಕ ಕುಡಿಯುವುದೆಂದರೆ ತುಂಬಾ ಇಷ್ಟ.

पर्यायवाची : ಪಾನಕ


अन्य भाषाओं में अनुवाद :

एक तरह का शर्बत जो आम, इमली आदि से बनता है।

मुझे पना पीना पसंद है।
पना, पन्ना, पानक, प्रपानक

चौपाल