पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶಾಂತವಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

ಶಾಂತವಾದಂತಹ   ಗುಣವಾಚಕ

अर्थ : ಉದಾಸೀನ, ದುಃಖ ಮೊದಲಾದವುಗಳ ಕಾರಣದಿಂದ ಸುಮ್ಮನಾದ ಅಥವಾ ಶಾಂತವಾದಂತಹ

उदाहरण : ಅಮ್ಮ ಶಾಂತವಾದ ಮಗುವನ್ನು ಕರೆಯುತ್ತಿದ್ದಾಳೆ.

पर्यायवाची : ಶಾಂತ, ಶಾಂತವಾದ, ಶಾಂತವಾದಂತ


अन्य भाषाओं में अनुवाद :

उदासी, दुख आदि के कारण एकदम शांत या चुप।

माँ गुमसुम बच्चे को पुचकार रही है।
गुमसुम

अर्थ : ಯಾವುದರಲ್ಲಿ ಯಾವುದಾದರು ಒಂದು ಪ್ರಕಾರದ ಶಬ್ಧ ಅಥವಾ ಧ್ಯಾನವಿಲ್ಲವೋ

उदाहरण : ಅವರು ನಿಶ್ಯಬ್ಧವಾದ ಕಾಡಿನಲ್ಲಿ ತಿರುಗಾಡುವಾಗ ಭಯಗೊಂಡರು.

पर्यायवाची : ನಿಶ್ಯಬ್ಧವಾದ, ನಿಶ್ಯಬ್ಧವಾದಂತ, ನಿಶ್ಯಬ್ಧವಾದಂತಹ, ಮೌನವಾದ, ಮೌನವಾದಂತ, ಮೌನವಾದಂತಹ, ಶಬ್ಧರಹಿತವಾದ, ಶಬ್ಧರಹಿತವಾದಂತ, ಶಬ್ಧರಹಿತವಾದಂತಹ, ಶಬ್ಧಹೀನವಾದ, ಶಬ್ಧಹೀನವಾದಂತ, ಶಬ್ಧಹೀನವಾದಂತಹ, ಶಾಂತವಾದ, ಶಾಂತವಾದಂತ, ಸದ್ದಿಲ್ಲದ, ಸದ್ದಿಲ್ಲದಂತ, ಸದ್ದಿಲ್ಲದಂತಹ


अन्य भाषाओं में अनुवाद :

जिसमें किसी प्रकार का शब्द या ध्वनि न हो।

वह शांत वन से गुज़रते हुए डर रहा था।
अघोष, अशब्द, खामोश, ध्वनिरहित, निःशब्द, निरव, निश्शब्द, नीरव, रवरहित, शब्दरहित, शब्दहीन, शांत, शान्त

Marked by absence of sound.

A silent house.
Soundless footsteps on the grass.
The night was still.
silent, soundless, still

अर्थ : ಚಂಚಲವಾಗದ ವ್ಯಕ್ತಿ

उदाहरण : ಅವರು ಗಂಭೀರ ಸ್ವಭಾವದ ವ್ಯಕ್ತಿ.

पर्यायवाची : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


अन्य भाषाओं में अनुवाद :

Completely lacking in playfulness.

serious, sober, unplayful

अर्थ : ಯಾರ ಸ್ವಾಭಾವದಲ್ಲಿ ಕ್ರೋದ, ಆವೇಶವಿಲ್ಲವೋ

उदाहरण : ರೋಹಿತನ ಶಾಂತ ಸ್ವಭಾವವು ಎಲ್ಲರಿಗೂ ಇಷ್ಟವಾಗುತ್ತದೆ.

पर्यायवाची : ಶಾಂತ, ಶಾಂತವಾದಂತ


अन्य भाषाओं में अनुवाद :

जिसके स्वभाव में क्रोध या आवेश न हो।

रोहित का शांत स्वभाव सबको अच्छा लगता है।
अचंड, अचण्ड, ठंडा, ठंढा, ठण्डा, ठण्ढा, ठन्डा, ठन्ढा, शांत, शान्त

अर्थ : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ

उदाहरण : ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.

पर्यायवाची : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತ, ನಿಂತಿರುವಂತಹ, ಶಾಂತವಾದ, ಶಾಂತವಾದಂತ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


अन्य भाषाओं में अनुवाद :

जिसमें तरंगें न उठ रही हों।

श्याम शांत जल में पत्थर फेंक रहा है।
अतरंगित, शांत, शान्त, स्थिर

(of a body of water) free from disturbance by heavy waves.

A ribbon of sand between the angry sea and the placid bay.
The quiet waters of a lagoon.
A lake of tranquil blue water reflecting a tranquil blue sky.
A smooth channel crossing.
Scarcely a ripple on the still water.
Unruffled water.
placid, quiet, smooth, still, tranquil, unruffled

अर्थ : ಯಾರಲ್ಲಿ ಆವೇಶವಿಲ್ಲವೋ

उदाहरण : ಅವನ ಶಾಂತವಾದ ಸ್ವಾಭಾವವನ್ನು ನೋಡಿ ಮನಸ್ಸಿಗೆ ಸಂತೋಷವಾಯಿತು.

पर्यायवाची : ಶಾಂತವಾದ, ಶಾಂತವಾದಂತ


अन्य भाषाओं में अनुवाद :

जिसमें आवेश न हो।

उनके ठंडे स्वागत से मन उदास हो गया।
ठंडा, ठंढा, ठण्डा, ठण्ढा, ठन्डा, ठन्ढा

अर्थ : ಶಬ್ಧವಿಲ್ಲದಿರುವ ಅಥವಾ ಗೌಜು ಗಲಾಟೆ ಇಲ್ಲದಿರುವುದು

उदाहरण : ಬೌದ್ಧ ವಿಹಾರದಲ್ಲಿ ಶಾಂತವಾದ ವಾತಾವರಣವಿದೆ.

पर्यायवाची : ನಿಶಬ್ದವಾದ, ನಿಶಬ್ದವಾದಂತಹ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಶಾಂತವಾದ, ಶಾಂತವಾದಂತ


अन्य भाषाओं में अनुवाद :

Characterized by an absence or near absence of agitation or activity.

A quiet life.
A quiet throng of onlookers.
Quiet peace-loving people.
The factions remained quiet for almost 10 years.
quiet

चौपाल