सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕೆಟ್ಟ ಶಬ್ದಗಳನ್ನು ಬಳಸಿ ಒಬ್ಬರನ್ನು ನಿಂದಿಸುವುದು
उदाहरण : ನಾನು ತಪ್ಪು ಮಾಡಿದ್ದಕ್ಕೆ ನನ್ನ ತಂದೆಯಿಂದ ಬೈಗುಳ ಕೇಳಬೇಕಾಯಿತು.
पर्यायवाची : ಅಪದ್ದ, ನಿಂದೆ, ಬೈಗಳು
अन्य भाषाओं में अनुवाद :हिन्दी English
निंदा या कलंक की बात।
A defamatory or abusive word or phrase.
अर्थ : ಯಾರದೋ ಅನಿಷ್ಟವಾದ ಆಕಾಂಕ್ಷೆಯಿಂದ ಹೇಳಿರುವಂತಹ ಶಬ್ಧ ಅಥವಾ ವಾಕ್ಯ
उदाहरण : ಶಬರಿಯು ಋಷಿಗಳ ಶಾಪದಿಂದ ರಾಕ್ಷಿಯಾಗಬೇಕಾಯಿತು.
पर्यायवाची : ಕೆಡುಕಾಗಲೆಂದು ಬಯಸಿ ಆಡುವ ಮಾತು, ನಿಂದೆ, ಬಯ್ಗುಳು
किसी के अनिष्ट की कामना से कहा हुआ शब्द या वाक्य।
An evil spell.
इंस्टॉल करें