पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಶಿಖರ शब्द का अर्थ तथा उदाहरण पर्यायवाची एवम् विलोम शब्दों के साथ।

ಶಿಖರ   ನಾಮಪದ

अर्थ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

उदाहरण : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

पर्यायवाची : ಅಗ, ಅಚಲ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶೃಂಗ, ಶೈಲ


अन्य भाषाओं में अनुवाद :

A land mass that projects well above its surroundings. Higher than a hill.

mount, mountain

अर्थ : ಅರ್ಧ ಗೋಳಾಕಾರದ ಗೋಪುರ

उदाहरण : ಈ ಮಸೀದಿಯ ಗುಮ್ಮಟವನ್ನು ಅರೇಬಿಯಾದ ಶಿಲ್ಪಕಾರರು ಮಾಡಿದ್ದಾರೆ.

पर्यायवाची : ಗುಂಬಜು, ಗುಮ್ಮಟ, ಬುರುಜು


अन्य भाषाओं में अनुवाद :

गोल, ऊँची और उभरी हुई छत।

इस मस्जिद का गुंबद अरबी शिल्पकारों द्वारा बनाया गया है।
गुंबज, गुंबद, गुम्बज, गुम्बद, गुम्मट, गोलंबर

A hemispherical roof.

dome

अर्थ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

उदाहरण : ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.

पर्यायवाची : ತುತ್ತತುದಿ, ತುದಿ


अन्य भाषाओं में अनुवाद :

किसी वस्तु, स्थान आदि का सबसे ऊपरी भाग।

इस मंदिर के शिखर पर एक भगवा ध्वज लहरा रहा है।
श्याम सफलता के शिखर पर पहुँच गया है।
चूड़ा, चूल, चोटी, शिखर, शिखा

The highest point (of something).

At the peak of the pyramid.
acme, apex, peak, vertex

अर्थ : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯ ಭಾಗ

उदाहरण : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿಯಲ್ಲಿ ಕೆಂಪು ಬಟ್ಟೆಯನ್ನು ಕಟ್ಟಲಾಗಿದೆ.

पर्यायवाची : ದೋಣಿಯೊಳಗಿನ ಬಟ್ಟೆ ಕಟ್ಟುವ ಕಂಬದ ತುದಿ


अन्य भाषाओं में अनुवाद :

मस्तूल के ऊपर का भाग।

मस्तूल शिखर पर लाल कपड़ा बँधा था।
मस्तूल शिखर

चौपाल